ಈ ವಸತಿ ಗೃಹದಲ್ಲಿ ಹಲವಾರು ಮಂದಿ ಹಿರಿಯ ಅಧಿಕಾರಿಗಳು ವಾಸ ಮಾಡಿದ್ದಾರೆ. ಈ ಪೈಕಿ ನಾನೂ ಕೂಡ ಒಬ್ಬ. ಈ ಕಟ್ಟಡ ಸುಮಾರು ಬ್ರಿಟೀಷರ ಕಾಲದಲ್ಲಿಯೇ ನಿರ್ಮಾಣವಾದಂತಿದೆ. ಹಾಗಾಗಿ ಇದನ್ನು ಉಳಿಸಿಕೊಳ್ಳಬೇಕೆಂದು ಒತ್ತಡಗಳು ಬಂದ ಹಿನ್ನೆಲೆ ಸರಕಾರ ಇದನ್ನು ಉಳಿಸಿಕೊಳ್ಳಲು ನಿರ್ದೇಶನ ನೀಡಿದೆ. ಇಲಾಖೆಗೆ ಸಂಬಂಧಿಸಿದ ಅಭಿವೃದ್ಧಿಯ ಕುರಿತಾದ ಮಾಹಿತಿಗಳ ಸಂಗ್ರಹಾಲಯವಾಗಿ ಉಳಿಸಿಕೊಳ್ಳಬೇಕಿದೆ.

ಟಿ.ಡಿ. ಮನಮೋಹನ್