ಸೋಮವಾರಪೇಟೆ, ಮೇ ೨: ಪಟ್ಟಣದ ಜನತಾ ಕಾಲೋನಿ ನಿವಾಸಿ, ಸಿ.ಕೆ. ಸುಬ್ಬಯ್ಯ ರಸ್ತೆಯ ಮೋಹನ್ ಎಲೆಕ್ಟಾçನಿಕ್ಸ್ನ ಮಾಲೀಕರಾದ ಮೋಹನ್(೫೮) ಅವರು ಹೃದಯಾಘಾತದಿಂದ ತಾ. ೧ರಂದು ನಿಧನರಾದರು. ಮೃತರು ಪತ್ನಿ ಸೇರಿದಂತೆ ಈರ್ವರು ಮಕ್ಕಳನ್ನು ಅಗಲಿದ್ದಾರೆ.