ವೀರಾಜಪೇಟೆ, ಏ. ೧೨: ಪಟ್ಟಣ ಪಂಚಾಯಿತಿಯ ಆಡಳಿತರೂಢ ಬಿ.ಜೆ.ಪಿ. ಸದಸ್ಯರ ಮಾಸಿಕ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ಘಟನೆ ನಡೆಯಿತು. ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಸುಶ್ಮಿತಾ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ತಾ. ೧೧ ರಂದು ಗಾಂಧಿನಗರದ ಸರ್ಕಾರಿ ನೌಕರರ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ೪೫ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯನ್ನು ಹಾಕುವ ಕಾರ್ಯಕ್ರಮವನ್ನು ಆಯೋಜಿಸಿರುವ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಣೆ ನೀಡಿದ್ದ ಬಗ್ಗೆ ಸಭೆ ಆರಂಭವಾಗುತ್ತಿದ್ದAತೆ ಮಾತನಾಡಿದ ಬಿ.ಜೆ.ಪಿ. ಸದಸ್ಯ ಸುಭಾಶ್ ಮಹಾದೇವ್ ಪಟ್ಟಣದ ೧೮ ವಾರ್ಡ್ಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ.

ಮುಖ್ಯಾಧಿಕಾರಿ ಶ್ರೀಧರ್ ಯಾವೊಬ್ಬ ಸದಸ್ಯರಿಗೂ ಮಾಹಿತಿ ನೀಡದೆ ಕಾರ್ಯಕ್ರಮವನ್ನು ಗಾಂಧಿನಗರದಲ್ಲಿ ನಡೆಸಿದ್ದಾರೆ. ನಾವು ಚುನಾಯಿತ ಜನಪ್ರತಿನಿಧಿಗಳು ನಮಗೆ ಯಾವುದೇ ಬೆಲೆ ಇಲ್ಲ. ಯಾರನ್ನ ಕೇಳಿ ಪತ್ರಿಕೆ ಪ್ರಕಟಣೆ ನೀಡಿದ್ದೀರಾ ಎಂದು ಏರು ಧ್ವನಿಯಲ್ಲಿ ಕೇಳಿದಾಗ ಕಾಂಗ್ರೆಸ್ ಸದಸ್ಯ ಸಿ.ಕೆ ಪೃಥ್ವಿನಾಥ್ ಹಾಗೂ ನಾಮನಿರ್ದೇಶನ ಸದಸ್ಯರಾದ ಇ.ಸಿ ಜೀವನ್, ಕೂತಂಡ ಸಚಿನ್, ಸುನೀತಾ ಹೊರತುಪಡಿಸಿ ಅಧ್ಯಕ್ಷೆ ಸುಶ್ಮಿತಾ, ಉಪಾಧ್ಯಕ್ಷ ಹರ್ಷವರ್ಧನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀತಾ ಜೂನಾ ಸೇರಿದಂತೆ ಎಲ್ಲಾ ಸದಸ್ಯರು ಮುಖ್ಯಾಧಿಕಾರಿ ಮೇಲೆ ಹರಿಹಾಯ್ದರು.

ಮುಖ್ಯಾಧಿಕಾರಿ ಶ್ರೀಧರ್ ಮಾಹಿತಿ ನೀಡಿ, ಇದು ಪ.ಪಂ.ನ ಕಾರ್ಯಕ್ರಮ ಅಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ. ಸರಕಾರದ ಆದೇಶದಂತೆ ಕೋವಿಡ್ ತುರ್ತು ಕೆಲಸ ಆದ ಕಾರಣ ಅವರ ಪತ್ರದಂತೆ ಪತ್ರಿಕಾ ಪ್ರಕಟಣೆ ನೀಡಿದ್ದೇನೆ. ಗಾಂಧಿನಗರದಲ್ಲಿ ಲಸಿಕಾ ಕಾರ್ಯಕ್ರಮ ಮಾಡುವಾಗ ಆ ವಾರ್ಡ್ ಸದಸ್ಯೆ ಸುನಿತಾ ಜೂನಾರಿಗೆ ಮಾಹಿತಿ ನೀಡಿದ್ದೇನೆ ಎಂದು ಹೇಳಿದಾಗ ಅಧ್ಯಕ್ಷರನ್ನೊಗೊಂಡ ತಂಡ ಕೇಳುವ ಸ್ಥಿತಿಯಲ್ಲಿರಲಿಲ್ಲ.

ಕಾಂಗ್ರೆಸ್ ಸದಸ್ಯರಾದ ರಂಜಿ ಪೂಣಚ್ಚ, ಮಹಮದ್ ರಾಫಿ, ರಾಜೇಶ್, ಪಕ್ಷೇತರ ಸದಸ್ಯೆ ದೇಚಮ್ಮ, ಜೆ.ಡಿ.ಎಸ್. ಸದಸ್ಯ ಮತೀನ್, ಇಂದಿನ ಸಭೆಗೆ ಅಭಿಯಂತರರು, ಆರೋಗ್ಯ ಸದಸ್ಯ ಸಿ.ಕೆ ಪೃಥ್ವಿನಾಥ್ ಹಾಗೂ ನಾಮನಿರ್ದೇಶನ ಸದಸ್ಯರಾದ ಇ.ಸಿ ಜೀವನ್, ಕೂತಂಡ ಸಚಿನ್, ಸುನೀತಾ ಹೊರತುಪಡಿಸಿ ಅಧ್ಯಕ್ಷೆ ಸುಶ್ಮಿತಾ, ಉಪಾಧ್ಯಕ್ಷ ಹರ್ಷವರ್ಧನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀತಾ ಜೂನಾ ಸೇರಿದಂತೆ ಎಲ್ಲಾ ಸದಸ್ಯರು ಮುಖ್ಯಾಧಿಕಾರಿ ಮೇಲೆ ಹರಿಹಾಯ್ದರು.

ಮುಖ್ಯಾಧಿಕಾರಿ ಶ್ರೀಧರ್ ಮಾಹಿತಿ ನೀಡಿ, ಇದು ಪ.ಪಂ.ನ ಕಾರ್ಯಕ್ರಮ ಅಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ. ಸರಕಾರದ ಆದೇಶದಂತೆ ಕೋವಿಡ್ ತುರ್ತು ಕೆಲಸ ಆದ ಕಾರಣ ಅವರ ಪತ್ರದಂತೆ ಪತ್ರಿಕಾ ಪ್ರಕಟಣೆ ನೀಡಿದ್ದೇನೆ. ಗಾಂಧಿನಗರದಲ್ಲಿ ಲಸಿಕಾ ಕಾರ್ಯಕ್ರಮ ಮಾಡುವಾಗ ಆ ವಾರ್ಡ್ ಸದಸ್ಯೆ ಸುನಿತಾ ಜೂನಾರಿಗೆ ಮಾಹಿತಿ ನೀಡಿದ್ದೇನೆ ಎಂದು ಹೇಳಿದಾಗ ಅಧ್ಯಕ್ಷರನ್ನೊಗೊಂಡ ತಂಡ ಕೇಳುವ ಸ್ಥಿತಿಯಲ್ಲಿರಲಿಲ್ಲ.

ಕಾಂಗ್ರೆಸ್ ಸದಸ್ಯರಾದ ರಂಜಿ ಪೂಣಚ್ಚ, ಮಹಮದ್ ರಾಫಿ, ರಾಜೇಶ್, ಪಕ್ಷೇತರ ಸದಸ್ಯೆ ದೇಚಮ್ಮ, ಜೆ.ಡಿ.ಎಸ್. ಸದಸ್ಯ ಮತೀನ್, ಇಂದಿನ ಸಭೆಗೆ ಅಭಿಯಂತರರು, ಆರೋಗ್ಯ ಯೋಜನೆಗೆ ಸಭೆಯ ಅನುಮೋದನೆ ಪಡೆದು ಜಿಲ್ಲಾಧಿಕಾರಿಗೆ ಕಳುಹಿಸಬೇಕು. ಆದರೆ ಸಭೆಯಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡದ ಕಾರಣ ಅನುದಾನ ದೊರೆಯಲು ತೊಡಕಾಗುತ್ತದೆ. ನಿಗದಿಯಂತೆ ಈ ಕ್ರಿಯಾ ಯೋಜನೆ ಕಳುಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಮುಖ್ಯಾಧಿಕಾರಿ ಶ್ರೀಧರ್ ತಿಳಿಸಿದರು.

ಕೋವಿಡ್ ಲಸಿಕ ವಿಚಾರಕ್ಕೆ ಸಭೆ ಬಹಿಷ್ಕಾರ ಮಾಡಿಲ್ಲ. ಮುಖ್ಯಾಧಿಕಾರಿ ಶ್ರೀಧರ್ ಮಾಹಿತಿ ನೀಡದೆ ತಮ್ಮನ್ನು ನಿರ್ಲಕ್ಷö್ಯ ಮಾಡುತ್ತಿರುವ ಕಾರಣಕ್ಕೆ ಹಾಗೂ ಇಂದಿನ ಸಭೆಯಲ್ಲಿ ಅಭಿಯಂತರ ಇಲ್ಲದ ಕಾರಣ ನಾನು ಸರ್ಕಾರದ ಪರ ಇದ್ದೆ ಸಭೆಯನ್ನು ಮುಂದೂಡಿದ್ದೇನೆ ಎಂದು ಅಧ್ಯಕ್ಷೆ ಸುಶ್ಮಿತಾ ಹೇಳಿದರು.