ಶಾಸಕರ ಸ್ಪಂದನ

ಕೂಡಿಗೆ, ಏ. ೯: ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡಿರುವ ಕಕ್ಕೆ ಹೊಳೆ ಅಣೆಕಟ್ಟೆಯು ಎಲಕನೂರು - ಹೊಸಹಳ್ಳಿ ಸಮೀಪದ ಕಾಡಿನ ಮಧ್ಯ ಭಾಗದಲ್ಲಿ ನಿರ್ಮಾಣ ಮಾಡಲಾಗಿದ್ದು, ಅಂದಿನಿAದ ಇಂದಿನವರೆಗೂ ಈ ಭಾಗದ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒದಗಿಸುತ್ತಾ ಭತ್ತದ ಬೇಸಾಯ ಮಾಡಲು ಅನುಕೂಲ ಮಾಡಿಕೊಡಲಾಗಿತ್ತು. ಕಕ್ಕೆ ಹೊಳೆ ಅಣೆಕಟ್ಟೆಯ ದುರಸ್ತಿ ಕಾರ್ಯವನ್ನು ಸಣ್ಣ ನೀರಾವರಿ ಇಲಾಖೆಯ ವತಿಯಿಂದ ನಿರ್ವಹಿಸಲಾಗಿತ್ತು. ಆದರೆ ಅಣೆಕಟ್ಟೆಯಿಂದ ಬರುವ ಮುಖ್ಯ ನಾಲೆಯ ಉಪ ನಾಲೆಯು ಕಳೆದ ೨೫ ವರ್ಷಗಳಿಂದ ಹೂಳು ತುಂಬಿ ಮುಚ್ಚುಗೊಂಡಿತು. ಕಳೆದ ಸಾಲಿನಲ್ಲಿ ಈ ಭಾಗದಲ್ಲಿ ಹೆಚ್ಚು ಮಳೆಯಿಂದಾಗಿ ಬೆಟ್ಟದ ಕಡೆಗಳಿಂದ ಬರುವ ನೀರು ಸಹ ಹೋಗಲು ಕಾಲುವೆ ಇಲ್ಲದೆ ಕೆಳ ಭಾಗದ ರೈತರು ಬೆಳೆದ ಬೆಳೆಗಳು ನೀರಿನ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದವು. ಮಳೆಯಿಂದಾಗಿ ಪರಿಹಾರ ನೀಡುವ ವೀಕ್ಷಣೆ ಸಂದರ್ಭದಲ್ಲಿ ಶಾಸಕರು ಸ್ಥಳ ಪರಿಶೀಲನೆ ನಡೆಸಿದಾಗ ಕಾಲುವೆಯು ಹೂಳು ತುಂಬುವುದು ಗಮನಕ್ಕೆ ಬಂದ ತಕ್ಷಣವೇ ಕಾಮಗಾರಿಯನ್ನು ಪ್ರಾರಂಭ ಮಾಡುವಂತೆ ಸಣ್ಣ ನೀರಾವರಿ ಅಧಿಕಾರಿಗೆ ಸೂಚನೆ ನೀಡಿದ್ದರು. ಅದರಂತೆ ಇದೀಗ ಕಕ್ಕೆ ಹೊಳೆ ಅಣೆಕಟ್ಟೆಯಿಂದ ಹತ್ತು ಕಿಲೋ ಮೀಟರ್ ದೂರದವರೆಗೆ ಮುಖ್ಯ ನಾಲೆಯ ಹೂಳು ತೆಗೆಯುವಿಕೆ ಮತ್ತು ರಸ್ತೆಯ ಅಗಲಿಕಣದ ಕಾಮಗಾರಿಯು ಬರದಿಂದ ಸಾಗಿ ಕಾಮಗಾರಿಯು ಪೂರ್ಣಗೊಳ್ಳವ ಹಂತವನ್ನು ತಲುಪಿದೆ.

ಅಣೆಕಟ್ಟೆಯಿಂದ ಸೀಗೆಹೊಸೂರು ಗ್ರಾಮದ ಮೂಲಕ ಭುವನಗಿರಿ ಮಾರ್ಗವಾಗಿ ಕಣಿವೆ ಸಮೀಪದ ಕಲ್ಲುಕರೆಯವರೆಗೆ ಕಾಮಗಾರಿಯು ನಡೆಯುತ್ತದೆ. ರೈತರ ಮನವಿಗೆ ಸ್ಪಂದಿಸಿದ ಶಾಸಕರು ಅಧಿಕಾರಿಗ ಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ತುರ್ತಾಗಿ ಕಾಮಗಾರಿಯನ್ನು ಕೈಗೊಳ್ಳÄವಂತೆ ಆದೇಶ ನೀಡಿದರು. ಅದರಂತೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ರಫೀಕ್ ಅವರು ಕ್ರಿಯಾ ಯೋಜನೆಯನ್ನು ತಯಾರಿಸಿ ರೂಪಾಯಿ ಹತ್ತು ಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಕಾಮಗಾರಿಗೆ ವಿನಿಯೋಗಿಸಿ ಈ ಅಧಿಕಾರಿಗೆ ಸೂಚನೆ ನೀಡಿದ್ದರು. ಅದರಂತೆ ಇದೀಗ ಕಕ್ಕೆ ಹೊಳೆ ಅಣೆಕಟ್ಟೆಯಿಂದ ಹತ್ತು ಕಿಲೋ ಮೀಟರ್ ದೂರದವರೆಗೆ ಮುಖ್ಯ ನಾಲೆಯ ಹೂಳು ತೆಗೆಯುವಿಕೆ ಮತ್ತು ರಸ್ತೆಯ ಅಗಲಿಕಣದ ಕಾಮಗಾರಿಯು ಬರದಿಂದ ಸಾಗಿ ಕಾಮಗಾರಿಯು ಪೂರ್ಣಗೊಳ್ಳವ ಹಂತವನ್ನು ತಲುಪಿದೆ.

ಅಣೆಕಟ್ಟೆಯಿಂದ ಸೀಗೆಹೊಸೂರು ಗ್ರಾಮದ ಮೂಲಕ ಭುವನಗಿರಿ ಮಾರ್ಗವಾಗಿ ಕಣಿವೆ ಸಮೀಪದ ಕಲ್ಲುಕರೆಯವರೆಗೆ ಕಾಮಗಾರಿಯು ನಡೆಯುತ್ತದೆ. ರೈತರ ಮನವಿಗೆ ಸ್ಪಂದಿಸಿದ ಶಾಸಕರು ಅಧಿಕಾರಿಗ ಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ತುರ್ತಾಗಿ ಕಾಮಗಾರಿಯನ್ನು ಕೈಗೊಳ್ಳÄವಂತೆ ಆದೇಶ ನೀಡಿದರು. ಅದರಂತೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ರಫೀಕ್ ಅವರು ಕ್ರಿಯಾ ಯೋಜನೆಯನ್ನು ತಯಾರಿಸಿ ರೂಪಾಯಿ ಹತ್ತು ಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಕಾಮಗಾರಿಗೆ ವಿನಿಯೋಗಿಸಿ ಈ ಎನ್ನುತ್ತಾರೆ ಇಲ್ಲಿನ ಪ್ರಗತಿ ಪರ ರೈತರುಗಳಾದ ಜವರೇಗೌಡ, ರಂಗಪ್ಪ, ನಾಗರಾಜು, ಮೋಹನ, ತಿಮ್ಮಪ್ಪ ಸೇರಿದಂತೆ ಅನೇಕ ರೈತರು ಇದ್ದರು.

ಕಾಲುವೆ ಕಾಮಗಾರಿಯು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ವಿದ್ಯುತ್ ಇಲಾಖೆಯವರು ನಾಲೆಯ ಸಮೀಪದ ವಿದ್ಯುತ್ ಕಂಬಗಳ ಸ್ಥಳಾಂತರ ಮಾಡಬೇಕೆಂಬುದು ಈ ಭಾಗದ ರೈತರ ಒತ್ತಾಯವಾಗಿದೆ. ಇದರ ಜೊತೆಯಲ್ಲಿ ಕಾಡಿನಂಚಿನ ಭಾಗದಲ್ಲಿ ಅರಣ್ಯ ಇಲಾಖೆಯವರು ತೆಗೆದಿರುವ ಆನೆ ಕಂದಕಗಳು ಮುಚ್ಚಿಕೊಂಡಿವೆ ಅಲ್ಲದೆ ಬೃಹತ್ ಗಾತ್ರದ ಕಲ್ಲುಗಳು ಕಂದಕದ ಮಧ್ಯ ಇರುವುದನ್ನು ತೆಗೆಯಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.s