ಸುAಟಿಕೊಪ್ಪ, ಏ. ೭: ಇಲ್ಲಿನ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಛತ್ತೀಸ್‌ಗಡದಲ್ಲಿ ನಡೆದ ಭಯೋತ್ಪಾದಕರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಸುಂಟಿಕೊಪ್ಪ ಶ್ರೀ ರಾಮ ಮಂದಿರದಲ್ಲಿ ನಗರ ಬಿ.ಜೆ.ಪಿ. ಶಕ್ತಿ ಕೇಂದ್ರದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ಸಂದರ್ಭ ಬಿಜೆಪಿ ಶಕ್ತಿ ಕೇಂದ್ರದ ಮುಖಂಡರಾದ ಬಿ.ಕೆ. ಪ್ರಶಾಂತ್, ಯುವ ಮೋರ್ಚಾ ಅಧ್ಯಕ್ಷ ವಿಘ್ನೇಶ್, ವಾಸುದೇವ್, ಪುನೀತ್, ಪ್ರಶಾಂತ್, ಪಿ.ಆರ್. ಸುನೀಲ್, ಸೂರ್ಯಕಾಂತ್, ರಮೇಶ್, ಶಾಂತಿ, ವಿ.ಎ. ಸಂತೋಷ್, ರಾಕೇಶ್, ದಯಾನಂದ, ನಿವೃತ್ತ ಯೋಧ ಶೇಖರ್, ಸುದೀಶ್, ವಸಂತಿ, ಸುಶಾನ, ಶಾಂತಿ, ಶಿವು, ರಾಸಾತಿ ಸುರೇಶ್ ಇತರರು ಹಾಜರಿದ್ದರು.