*ಗೋಣಿಕೊಪ್ಪಲು, ಏ. ೮: ಮನುಷ್ಯನಿಗೆ ಚಿನ್ನ, ಬೆಳ್ಳಿ ಸಂಪಾದನೆಗಿAತ ಅಮೂಲ್ಯವಾದದ್ದು, ಆರೋಗ್ಯ. ಆರೋಗ್ಯವನ್ನು ಕಾಪಾಡಿಕೊಂಡಾಗ ಉತ್ತಮ ಬದುಕು ನಡೆಸಲು ಸಾಧ್ಯ ಎಂದು ಗೋಣಿಕೊಪ್ಪಲು ಸಮುದಾಯದ ಆರೋಗ್ಯ ಕೇಂದ್ರ ವೈದೆೆ್ಯ ಡಾ. ಮೂಡಗದ್ದೆ ಅರ್ಚನಾ ತಿಳಿಸಿದರು.
ಗೋಣಿಕೊಪ್ಪಲು ಸರ್ಕಾರಿ ಪ್ರೌಢಶಾಲೆಯಲ್ಲಿ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಆಯೋಜಿಸಿದ್ದ ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೊರೊನಾ ನಿಯಂತ್ರಣ ಹಾಗೂ ಮದುಮೇಹ ರೋಗದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಮಾತನಾಡಿದರು.
ಆರೋಗ್ಯವನ್ನು ಕಾಪಾಡಿ ಕೊಳ್ಳಲು ಶುದ್ಧ ಮತ್ತು ಪೌಷ್ಟಿಕ ಆಹಾರ ಸೇವನೆ ಮುಖ್ಯ. ಪ್ರತಿನಿತ್ಯ ಅಕ್ಕಿ ಪದಾರ್ಥಗಳನ್ನು ಸೇವಿಸುವ ಬದಲು ರಾಗಿ, ಗೋಧಿ, ಜೋಳಗಳಂತಹ ಪೌಷ್ಟಿಕ ಅಂಶವುಳ್ಳ *ಗೋಣಿಕೊಪ್ಪಲು, ಏ. ೮: ಮನುಷ್ಯನಿಗೆ ಚಿನ್ನ, ಬೆಳ್ಳಿ ಸಂಪಾದನೆಗಿAತ ಅಮೂಲ್ಯವಾದದ್ದು, ಆರೋಗ್ಯ. ಆರೋಗ್ಯವನ್ನು ಕಾಪಾಡಿಕೊಂಡಾಗ ಉತ್ತಮ ಬದುಕು ನಡೆಸಲು ಸಾಧ್ಯ ಎಂದು ಗೋಣಿಕೊಪ್ಪಲು ಸಮುದಾಯದ ಆರೋಗ್ಯ ಕೇಂದ್ರ ವೈದೆÉ್ಯ ಡಾ. ಮೂಡಗದ್ದೆ ಅರ್ಚನಾ ತಿಳಿಸಿದರು.

ಆರೋಗ್ಯವನ್ನು ಕಾಪಾಡಿ ಕೊಳ್ಳಲು ಶುದ್ಧ ಮತ್ತು ಪೌಷ್ಟಿಕ ಆಹಾರ ಸೇವನೆ ಮುಖ್ಯ. ಪ್ರತಿನಿತ್ಯ ಅಕ್ಕಿ ಪದಾರ್ಥಗಳನ್ನು ಸೇವಿಸುವ ಬದಲು ರಾಗಿ, ಗೋಧಿ, ಜೋಳಗಳಂತಹ ಪೌಷ್ಟಿಕ ಅಂಶವುಳ್ಳ ವೈದ್ಯ ಡಾ. ಅಭಿಷೇಕ್, ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗದ ಸ್ಥಾಪಕ ಅಧ್ಯಕ್ಷ ರಫೀಕ್ ತೂಚಮಕೇರಿ ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.