ಮಡಿಕೇರಿ, ಮಾ. ೨೭: ಕರ್ನಾಟಕ ಸರ್ಕಾರ, ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ ಯಲ್ಲಿ ಕಾಲೇಜಿನ ಆಂತರಿಕ ಭರವಸಾ ಕೋಶ ಮತ್ತು ಉದ್ಯೋಗಕೋಶ ಸಮಿತಿಯ ಸಹಯೋಗದಲ್ಲಿ ಭಾರತ ಸೇನೆ ಆಯ್ಕೆ ಪ್ರಕ್ರಿಯೆ ಎಂಬ ವಿಷÀಯದಲ್ಲಿ ಕಾರ್ಯಾಗಾರವನ್ನು ಮಾಜಿ ಅಂತ ರ್ರಾಷ್ಟಿçÃಯ ಹಾಕಿ ಪಟು ಒಲಿಂಪಿಯನ್ ಕರ್ನಲ್ ಸುಬ್ರಮಣಿ ನಡೆಸಿಕೊಟ್ಟರು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಉದ್ಯೋಗಕೋಶ ಸಮಿತಿಯ ಸಂಚಾಲಕ ಹಾಗೂ ಇಂಗ್ಲೀಷ್ ಮಡಿಕೇರಿ, ಮಾ. ೨೭: ಕರ್ನಾಟಕ ಸರ್ಕಾರ, ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ ಯಲ್ಲಿ ಕಾಲೇಜಿನ ಆಂತರಿಕ ಭರವಸಾ ಕೋಶ ಮತ್ತು ಉದ್ಯೋಗಕೋಶ ಸಮಿತಿಯ ಸಹಯೋಗದಲ್ಲಿ ಭಾರತ ಸೇನೆ ಆಯ್ಕೆ ಪ್ರಕ್ರಿಯೆ ಎಂಬ ವಿಷÀಯದಲ್ಲಿ ಕಾರ್ಯಾಗಾರವನ್ನು ಮಾಜಿ ಅಂತ ರ್ರಾಷ್ಟಿçÃಯ ಹಾಕಿ ಪಟು ಒಲಿಂಪಿಯನ್ ಕರ್ನಲ್ ಸುಬ್ರಮಣಿ ನಡೆಸಿಕೊಟ್ಟರು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಉದ್ಯೋಗಕೋಶ ಸಮಿತಿಯ ಸಂಚಾಲಕ ಹಾಗೂ ಇಂಗ್ಲೀಷ್ ಕಾರ್ಯಕ್ರಮಕ್ಕೆ ಗೆಲುವು ಸಿಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ, ತಾಳ್ಮೆ, ಪರಿಶ್ರಮ, ಶಿಸ್ತನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಲ್ಲಿ ಯಶಸ್ಸು ಖಂಡಿತ ಎಂದರು. ಕಾರ್ಯ ಕ್ರಮಕ್ಕೆ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿ ಕರು ಆಗಮಿಸಿದ್ದರು. ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿ ಬಿ.ಯು. ಜಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಎಲ್ಲಾ ಭೋದಕ ಹಾಗೂ ಭೋದಕೇತರ ವೃಂದದವರು ಇದ್ದರು.
-ಇಸ್ಮಾಯಿಲ್ ಕಂಡಕರೆ