ನಾಪೋಕ್ಲು, ಮಾ. ೨೬: ಭಾರತೀಯ ಜನತಾ ಪಕ್ಷದ ಬೂತ್ ಸಮಿತಿ ಕಾರ್ಯಾಲಯವನ್ನು ಸಮೀಪದ ನೆಲಜಿ ಗ್ರಾಮದಲ್ಲಿ ಉದ್ಘಾಟಿಸಲಾಯಿತು. ಬಲ್ಲಮಾವಟಿ ಪಂಚಾಯಿತಿಯ ಮಾಜಿ ಸ್ಥಾನೀಯ ಸಮಿತಿ ಅಧ್ಯಕ್ಷ ಮಾಳೆಯಂಡ ಅಯ್ಯಪ್ಪ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿ, ಪಕ್ಷವು ಗ್ರಾಮೀಣ ಜನರ ಅಭಿವೃದ್ಧಿಗಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಭಿವೃದ್ಧಿ ಯೋಜನೆಗಳನ್ನು ಜನಸಾಮಾನ್ಯರ ಗಮನಕ್ಕೆ ತರಬೇಕಾದುದು ಕಾರ್ಯ ಕರ್ತರ ಕರ್ತವ್ಯ. ಕಾರ್ಯಕರ್ತರು ನಾಪೋಕ್ಲು, ಮಾ. ೨೬: ಭಾರತೀಯ ಜನತಾ ಪಕ್ಷದ ಬೂತ್ ಸಮಿತಿ ಕಾರ್ಯಾಲಯವನ್ನು ಸಮೀಪದ ನೆಲಜಿ ಗ್ರಾಮದಲ್ಲಿ ಉದ್ಘಾಟಿಸಲಾಯಿತು. ಬಲ್ಲಮಾವಟಿ ಪಂಚಾಯಿತಿಯ ಮಾಜಿ ಸ್ಥಾನೀಯ ಸಮಿತಿ ಅಧ್ಯಕ್ಷ ಮಾಳೆಯಂಡ ಅಯ್ಯಪ್ಪ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿ, ಪಕ್ಷವು ಗ್ರಾಮೀಣ ಜನರ ಅಭಿವೃದ್ಧಿಗಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಭಿವೃದ್ಧಿ ಯೋಜನೆಗಳನ್ನು ಜನಸಾಮಾನ್ಯರ ಗಮನಕ್ಕೆ ತರಬೇಕಾದುದು ಕಾರ್ಯ ಕರ್ತರ ಕರ್ತವ್ಯ. ಕಾರ್ಯಕರ್ತರು ಹಾಜರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಳೆಯಂಡ ಎಂ. ವಿಜು ಅಪ್ಪಚ್ಚ ವಹಿಸಿದ್ದರು. ಬೂತ್ ಸಮಿತಿ ಸದಸ್ಯರಾದ ಚೀಯಕಪೂವಂಡ ನವೀನ್, ಮಣವಟ್ಟೀರ ಎ. ವಸಂತ್ ಉತ್ತಪ್ಪ, ಚೀಯಕಪೂವಂಡ ಅಪ್ಪಚ್ಚು, ಮುಕ್ಕಾಟಿರ ವಿನಯ್, ಬದ್ದಂಜೆಟ್ಟೀರ ದೇವಯ್ಯ, ಮಣವಟ್ಟೀರ ದೀಪಕ್, ಕೈಬುಲಿರ ದಿನು, ಕೈಬುಲಿರ ಉಮೇಶ್, ಅಪ್ಪುಮಣಿಯಂಡ ಕಿಶು, ಮಂಡೀರ ಸಚಿನ್, ಮಂಡೀರ ರಿಪ್ಪನ್, ಅಚ್ಚಾಂಡಿರ ಗಣೇಶ್, ಮಾಣಿಚಂಡ ಬೆಳ್ಯಪ್ಪ ಮತ್ತಿತರರು ಪಾಲ್ಗೊಂಡಿದ್ದರು.