ಮಡಿಕೇರಿ, ಮಾ. ೨೬: ಭಾಗಮಂಡಲ ಗ್ರಾಮ ಪಂಚಾಯತಿ ವತಿಯಿಂದ ಕೋವಿಡ್-೧೯ ೨ ನೇ ಅಲೆ ವ್ಯಾಪಾಕ ಹರಡತ್ತಿರುವುದರಿಂದ ನಿಯಂತ್ರಣ ಸಂಬAಧ ಟಾಸ್ಕ್ ಪೋರ್ಸ್ ಸಮಿತಿಯ ಸಭೆಯನ್ನು ಕರೆಲಾಯಿತು.

ಕಾಯಿಲೆಯ ನಿಯಂತ್ರಣ ಸಂಬAಧ ಮುಂಜಾಗ್ರತ ಕ್ರಮಗಳನ್ನು ಅನುಸರಿಸುವ ಸಲುವಾಗಿ ಭಾಗಮಂಡಲ ಮಾರುಕಟ್ಟೆಯಿಂದ ಕರಿಕೆ ದ್ವಾರದ ವರಗೆ ಪಂಚಾಯತಿಯಿAದ ಉಚಿತವಾಗಿ ಮಾಸ್ಕ್ ವಿತರಿಸಿ ಧ್ವನಿ ವರ್ಧಕ ಮೂಲಕ ೪೫ ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಕಡ್ಡಾಯವಾಗಿ ಲಸಿಕೆ ಪಡೆದು ಕೊಳ್ಳುವಂತೆಯೂ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆಯೂ ಜಾಥದ ಮೂಲಕ ಜಾಗೃತಿ ಮೂಡಿಸಲಾಯಿತು.