ಮಡಿಕೇರಿ, ಮಾ. ೨೧: ಕನೆಕ್ಟಿಂಗ್ ಕೊಡವಾಸ್‌ನಿಂದ ಇತ್ತೀಚೆಗೆ ಚಿಕ್ಕಮುಂಡೂರಿನಲ್ಲಿ ನಡೆದ ಕೋಯಿಮೆ-೨೦೨೧ ಕಾರ್ಯಕ್ರಮದಲ್ಲಿ ಕೆಲವು ಸ್ಪರ್ಧೆಗಳ ವಿಜೇತರ ವಿವರ ಇಂತಿದೆ:

ಕಪ್ಪೆಯಾಟ್ : ೧೦ ವರ್ಷದೊಳಗಿನ ವಿಭಾಗ : ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟ ಮಡಿಕೇರಿಯ ತಾಪಂಡ ಹರ್ಷಿತ್ ಪ್ರಥಮ, ಬೇತು ಯೂತ್‌ಕೌನ್ಸಿಲ್‌ನ ಚೋಕಿರ ಹರ್ಷ ದ್ವಿತೀಯ, ಮೂರನೇ ಸ್ಥಾನ ಕೋಕೇರಿ ಮಹಿಳಾ ಮಂಡಳಿ.

೧೦ ವರ್ಷದ ಮೇಲಿನ ವಿಭಾಗ : ಕೊಡವ ಸಮಾಜ ಪೊನ್ನಂಪೇಟೆ ದ್ವಿತೀಯ: ತಚ್ಚಟ್ಟಾಗೆ ಮಂದ್ ನೆಲಜಿಯ ಚೆಟ್ಟಿಯಾರಂಡ ದಿಲನ್ ತಿಮ್ಮಯ್ಯ.

ಚಿತ್ರ ರಚನೆ : ಅಲ್ಲುಮಾಡ ಶೀತಲ್ ಹಾಗೂ ಕೊಡವ ಸಮಾಜ ಪೊನ್ನಂಪೇಟೆಯ ಮತ್ರಂಡ ಪ್ರಜ್ವಲ್, ದ್ವಿತೀಯ ಕಳಕಂಡ ಪಂಚಮಿ ಪೊನ್ನಮ್ಮ ಹಾಗೂ ಆಯೋಜಕರಿಂದ ಪ್ರೋತ್ಸಾಹಕರವಾಗಿ ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಉಮ್ಮತ್ತಾಟ್ ತಂಡಕ್ಕೆ ನೀಡಲಾಗಿದೆ