ಮಡಿಕೇರಿ, ಮಾ. ೮: ತಾ, ೧೧ ರಂದು ಕಲ್ಲುಕೋರೆ ರಸ್ತೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಸಂಜೆ ೬ ಗಂಟೆಯಿAದ ೭ ಗಂಟೆಯ ತನಕ ವಿಶೇಷ ಪೂಜೆ ನಡೆಯಲಿದೆ.

ನಂತರ ೭ ಗಂಟೆಯಿAದ ೮.೩೦ ಮಡಿಕೇರಿ, ಮಾ. ೮: ತಾ, ೧೧ ರಂದು ಕಲ್ಲುಕೋರೆ ರಸ್ತೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಸಂಜೆ ೬ ಗಂಟೆಯಿAದ ೭ ಗಂಟೆಯ ತನಕ ವಿಶೇಷ ಪೂಜೆ ನಡೆಯಲಿದೆ.

ನಂತರ ೭ ಗಂಟೆಯಿAದ ೮.೩೦ ಗಂಟೆಯ ತನಕ ಶ್ರೀ ಮಹಾಗಣಪತಿ ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ರುದ್ರಾಭಿಷೇಕ ಪೂಜೆ ನಡೆಯಲಿದೆ. ಪೂಜಾ ಕಾರ್ಯಕ್ರಮದ ನಂತರ ಅನ್ನದಾನ ಏರ್ಪಡಿಸಲಾಗಿದೆ.