ಮಡಿಕೇರಿ ಮಾ.೩: ಮನದಲ್ಲಿ ಏನೋ ದುಗುಡ...ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನೆರೆದವರೆಲ್ಲರೂ ತನ್ನನ್ನು ಸಂತೈಸುತ್ತಿದ್ದAತೆಯೇ ತಾಯಿಯ ಬಳಿ ಹೋಗಿ ಕೈಹಿಡಿದಾಕ್ಷಣ ನಿರಾಳದ ನಿಟ್ಟುಸಿರೆಳೆದ; ಇನ್ನು, ಮೌನವಾಗಿದ್ದ ತನ್ನ ಪ್ರಪಂಚದಲ್ಲಿ ಶಬ್ದಗಳು ಹರಿಬಂದAತೆ ಪುಟ್ಟ ಮುಗುಳ್ ನಗೆ ಇತ್ತ ಪುಟ್ಟ ಬಾಲಕ ಧ್ರುವ.

ಆರು ವರ್ಷ ಪ್ರಾಯದ ಧ್ರುವ ಮಾದಾಪುರ ನಿವಾಸಿಗಳಾದ ಶ್ರೀಜಿತ್ ಹಾಗೂ ರೇಖಾ ದಂಪತಿಯ ಪುತ್ರ. ಧ್ರುವನಿಗೆ ಜನನದಿಂದಲೇ ಶ್ರವಣ ದೋಷ. ಶ್ರವಣಯಂತ್ರಗಳು ಧ್ರುವನನ್ನು ಮೌನ ಪ್ರಪಂಚದಿAದ ಹೊರಬರಲು ಮಡಿಕೇರಿ ಮಾ.೩: ಮನದಲ್ಲಿ ಏನೋ ದುಗುಡ...ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನೆರೆದವರೆಲ್ಲರೂ ತನ್ನನ್ನು ಸಂತೈಸುತ್ತಿದ್ದAತೆಯೇ ತಾಯಿಯ ಬಳಿ ಹೋಗಿ ಕೈಹಿಡಿದಾಕ್ಷಣ ನಿರಾಳದ ನಿಟ್ಟುಸಿರೆಳೆದ; ಇನ್ನು, ಮೌನವಾಗಿದ್ದ ತನ್ನ ಪ್ರಪಂಚದಲ್ಲಿ ಶಬ್ದಗಳು ಹರಿಬಂದAತೆ ಪುಟ್ಟ ಮುಗುಳ್ ನಗೆ ಇತ್ತ ಪುಟ್ಟ ಬಾಲಕ ಧ್ರುವ.

ಆರು ವರ್ಷ ಪ್ರಾಯದ ಧ್ರುವ ಮಾದಾಪುರ ನಿವಾಸಿಗಳಾದ ಶ್ರೀಜಿತ್ ಹಾಗೂ ರೇಖಾ ದಂಪತಿಯ ಪುತ್ರ. ಧ್ರುವನಿಗೆ ಜನನದಿಂದಲೇ ಶ್ರವಣ ದೋಷ. ಶ್ರವಣಯಂತ್ರಗಳು ಧ್ರುವನನ್ನು ಮೌನ ಪ್ರಪಂಚದಿAದ ಹೊರಬರಲು ಕಾರ್ಯಕ್ರಮ’ವನ್ನು ಜಿಲ್ಲೆಯಾದ್ಯಂತ ಪ್ರಾರಂಭಿಸಿದ್ದು ೦ ರಿಂದ ೬ ವರ್ಷದ ಮಕ್ಕಳಲ್ಲಿ ಅಂಗವೈಕಲ್ಯತೆ ಕಂಡು ಬಂದಲ್ಲಿ ಅಂತವರನ್ನು ಸ್ವಸ್ಥ ಗುರುತಿಸಿ ಆ ಮಕ್ಕಳ ಪೋಷಕರಿಗೆ ತರಬೇತಿ ನೀಡುತ್ತದೆ. ಅಲ್ಲದೆ, ಅಂಗ ವೈಕಲ್ಯತೆಯನ್ನು ಚಿಕ್ಕವಯಸ್ಸಿನಲ್ಲಿಯೇ ಗುರುತಿಸುವ ಸಲುವಾಗಿ ಜಿಲ್ಲೆಯ ಹಲವಾರು ಅಂಗನವಾಡಿ ಕೇಂದ್ರಗಳಲ್ಲಿ ವಿಶೇಷ ಚೇತನತೆಯೆಡೆಗೆ ಅರಿವು ಹಾಗೂ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮಗಳನ್ನು ಸ್ವಸ್ಥ ಹಮ್ಮಿಕೊಳ್ಳುತ್ತದೆ,” ಎಂದು ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ‘ಶಕ್ತಿ’ಯೊಂದಿಗೆ ಅಭಿಪ್ರಾಯ ಹಂಚಿಕೊAಡರು.

-ಪ್ರಜ್ಞಾ ಜಿ.ಆರ್.