ಮಡಿಕೇರಿ, ಮಾ. ೩: ಗಾಳಿಬೀಡು ಗ್ರಾಮಸ್ಥರು, ಹೊರಮಲೆ ನಾಡು ಕುಟುಂಬಸ್ಥರ ವತಿಯಿಂದ ರಾಷ್ಟçಪತಿ ಪದಕ ವಿಜೇತರಾದ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ದಿವಾಕರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಪ್ರಮುಖರಾದ ಜಯಂತಿ ಆರ್. ಶೆಟ್ಟಿ, ಹೇಮನಾಥ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ಬಿ.ಕೆ. ಶ್ರೀನಿವಾಸ ರೈ, ಬಿ.ಕೆ. ಮನಮೋಹನ್ ರೈ ಮತ್ತಿತರರು ಇದ್ದರು.