ಪ್ರಜ್ಞಾ ಜಿ.ಆರ್. ಮಡಿಕೇರಿ, ಫೆ.೧೮: ಗೋಡೆ ಮತ್ತು ಛಾವಣಿಯ ತುಂಬ ರಂಗುರAಗಿನ, ಕಲಾತ್ಮಕ ಬೋಧನಾ ಚಿತ್ರಗಳು, ವರ್ಣಗಳ ಆಕರ್ಷಣೆ ಯೊಂದಿಗೆ ಹೊಸದಾಗಿ ಆಯ್ಕೆ ಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯರನ್ನು ಮಡಿಕೇರಿ ಪಂಚಾಯಿತಿ ಸಾಮರ್ಥ್ಯ ಸಭಾಂಗಣವು ಬರಮಾಡಿಕೊಂಡಿತು. ಕೈಯಲ್ಲಿ ನೋಟ್‌ಬುಕ್-ಪೆನ್ ಹಿಡಿದು ಕುಳಿತಿರುವ ಸುಮಾರು ೪೦ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತ್ತೆ ಶಾಲೆಗೆ ಮರಳಿಬಂದAತಹ ಭಾವನೆ ಹಾಗೂ ಅನುಭವವುಂಟಾದುದು ಅಚ್ಚರಿಯಾದರೂ ಇದು ನೈಜ ಚಿತ್ರಣ.

ರಾಜ್ಯ ಹಾಗೂ ಕೇಂದ್ರ ಸರಕಾರ ಸೇರಿ ರೂ. ೨೭.೧೬ ಕೋಟಿಯ ರಾಷ್ಟಿçÃಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯಡಿಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯರಿಗೆ ತರಬೇತಿ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದೆ. ತರಬೇತಿ ಕಾರ್ಯಕ್ರಮಗಳು ಏಕತೆಯಿಂದ ಕೂಡಿರುತ್ತವೆ ಎಂದು ಹೆಚ್ಚಿನವರು ಊಹಿಸುತ್ತಾರಾದರೂ, ಈ ವರ್ಷದ ಸರಕಾರದಿಂದ ಆಯೋಜಿಸಿದ ತರಬೇತಿ ಕಾರ್ಯಕ್ರಮ ವಿಭಿನ್ನವಾಗಿದ್ದು ‘ಸ್ಮಾರ್ಟ್ಕ್ಲಾಸ್’ ಗಳ ರೀತಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ಇನ್ನು ಮಡಿಕೇರಿ ತಾಲೂಕು ಪಂಚಾಯಿತಿ ಆಡಳಿತ ಸೇರಿದಂತೆ, ಪಂಚಾಯಿತಿಯ ಕಾರ್ಯ ತರಬೇತಿ ಕಾರ್ಯಕ್ರಮಗಳು ಏಕತೆಯಿಂದ ಕೂಡಿರುತ್ತವೆ ಎಂದು ಹೆಚ್ಚಿನವರು ಊಹಿಸುತ್ತಾರಾದರೂ, ಈ ವರ್ಷದ ಸರಕಾರದಿಂದ ಆಯೋಜಿಸಿದ ತರಬೇತಿ ಕಾರ್ಯಕ್ರಮ ವಿಭಿನ್ನವಾಗಿದ್ದು ‘ಸ್ಮಾರ್ಟ್ಕ್ಲಾಸ್’ ಗಳ ರೀತಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ಇನ್ನು ಮಡಿಕೇರಿ ತಾಲೂಕು ಪಂಚಾಯಿತಿ ಆಡಳಿತ ಸೇರಿದಂತೆ, ಪಂಚಾಯಿತಿಯ ಕಾರ್ಯ ಸಹಾಯವಾಗುವಂತೆ ಈ ರೀತಿಯಾಗಿ ಮಾಡಲಾಗಿದೆ,” ಎಂದು ಕಾರ್ಯನಿರ್ವಾಹಣಾ ಧಿಕಾರಿ ಲಕ್ಷಿö್ಮ “ಶಕ್ತಿ” ಯೊಂದಿಗೆ ವಿವರಿಸಿದರು. ಸಭಾಂಗಣದ ಛಾವಣಿಯಲ್ಲಿ ಬಣ್ಣಬಣ್ಣದ ಮಾಹಿತಿಯುಳ್ಳ ಹಾಳೆಗಳನ್ನು ತೂಗುಹಾಕಲಾಗಿದ್ದು, ಈ ಹಾಳೆಗಳು ಪಂಚಾಯಿತಿ ರಾಜ್‌ನ ಕೆ.ಪಿ.ಆರ್ ಕಾಯ್ದೆಗಳನ್ನು ತಿಳಿಹೇಳುತ್ತವೆ. “ಶಾಲೆಗಳಲ್ಲಿ ನಡೆಸುವ ನಲಿ-ಕಲಿ ಪರಿಕಲ್ಪನೆ ಆಧಾರದ ಮೇಲೆ ಈ ತರಬೇತಿ ಕಾರ್ಯಕ್ರಮವನ್ನು ನಾವು ಆಯೋಜಿಸಿದ್ದೇವೆ,”

(ಮೊದಲ ಪುಟದಿಂದ) ಎಂದು ಲಕ್ಮಿ ತಿಳಿಸಿದರು. ಮಹಿಳಾ ಸಬಲೀಕರಣ, ಗ್ರಾಮ ಸದನ, ನಾಯಕತ್ಚ ತತ್ವ, ಪಂಚಾಯಿತಿ ಕಾರ್ಯವೈಖರಿ, ಸದಸ್ಯರ ಜವಾಬ್ದಾರಿಗಳು, ಆನ್ಲೆöÊನ್ ಆಡಳಿತ - ಹೀಗೆ ವಿವಿಧ ರೀತಿಯ ತರಬೇತಿಯನ್ನು ಸರಕಾರದಿಂದ ಸಂಪನ್ಮೂಲ ವ್ಯಕ್ತಿಗಳಾಗಿ ನೇಮಕ ಗೊಂಡಿರುವ ಸುರೇಶ್ ಹಾಗೂ ಪ್ರೀತಂ ಪೊನ್ನಪ್ಪ ಮಡಿಕೇರಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡಲಿದ್ದಾರೆ. ತಾ. ೧೬ ರಂದು ಈ ತರಬೇತಿ ಕಾರ್ಯಕ್ರಮ ಮಡಿಕೇರಿ ತಾಲೂಕಿನಲ್ಲಿ ಪ್ರಾರಂಭವಾಗಿದ್ದು, ಮೊದಲ ತಂಡದಲ್ಲಿ ಕರಿಕೆ, ನಾಪೋಕ್ಲು ಹಾಗೂ ಎಮ್ಮೆಮಾಡುವಿನ ಸದಸ್ಯರಿಗೆ (ಮೊದಲ ಪುಟದಿಂದ) ಎಂದು ಲಕ್ಮಿ ತಿಳಿಸಿದರು. ಮಹಿಳಾ ಸಬಲೀಕರಣ, ಗ್ರಾಮ ಸದನ, ನಾಯಕತ್ಚ ತತ್ವ, ಪಂಚಾಯಿತಿ ಕಾರ್ಯವೈಖರಿ, ಸದಸ್ಯರ ಜವಾಬ್ದಾರಿಗಳು, ಆನ್ಲೆöÊನ್ ಆಡಳಿತ - ಹೀಗೆ ವಿವಿಧ ರೀತಿಯ ತರಬೇತಿಯನ್ನು ಸರಕಾರದಿಂದ ಸಂಪನ್ಮೂಲ ವ್ಯಕ್ತಿಗಳಾಗಿ ನೇಮಕ ಗೊಂಡಿರುವ ಸುರೇಶ್ ಹಾಗೂ ಪ್ರೀತಂ ಪೊನ್ನಪ್ಪ ಮಡಿಕೇರಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡಲಿದ್ದಾರೆ. ತಾ. ೧೬ ರಂದು ಈ ತರಬೇತಿ ಕಾರ್ಯಕ್ರಮ ಮಡಿಕೇರಿ ತಾಲೂಕಿನಲ್ಲಿ ಪ್ರಾರಂಭವಾಗಿದ್ದು, ಮೊದಲ ತಂಡದಲ್ಲಿ ಕರಿಕೆ, ನಾಪೋಕ್ಲು ಹಾಗೂ ಎಮ್ಮೆಮಾಡುವಿನ ಸದಸ್ಯರಿಗೆ ತಾಳ್ಮೆಯಿಂದ ತರಬೇತಿದಾರರು ಎಲ್ಲವನ್ನೂ ತಿಳಿಸುತ್ತಿದ್ದಾರೆ,” ಎಂದು ತರಬೇತಿ ಪಡೆಯುತ್ತಿದ್ದ ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯರಾದ ಅರುಣ್‌ಬೇಬ ‘ಶಕ್ತಿ’ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊAಡರು. “ಮೊದಲಿಗೆ ತರಭೇತಿಯಲ್ಲಿ ಬೆಳಿಗ್ಗೆ ೧೦ ರಿಂದ ಸಂಜೆ ೪ ರ ವರೆಗೆ ಕೂರುವ ಬಗೆಗೆ ಗೊಂದಲ ಇದ್ದರೂ, ಕಾರ್ಯನಿರ್ವ ಹಣಾಧಿಕಾರಿಯವರ ಹಾಗೂ ತರಬೇತಿದಾರ ಪ್ರಯತ್ನಗಳನ್ನು ನೋಡಿ ೫ ದಿನÀ ನಾವು ಕಲೆಯಬೇಕಾದ ವಿದ್ಯೆ ಇದು ಎಂದು ನಿಷ್ಠೆಯಿಂದ ಭಾಗವಹಿಸುತ್ತಿದ್ದೇವೆ,” ಎಂದು ಕರಿಕೆ ಗ್ರಾಮ ಪಂಚಾಯಿತಿಯ ಸದಸ್ಯ ಬಿ.ಎಂ. ಪ್ರತೀಪ ಅಭಿಪ್ರಾಯ ಹಂಚಿ ಕೊಂಡರು. ತರಭೇತಿಯಲ್ಲಿ ಹಾಜರಿದ್ದ ಹೆಚ್.ಎಸ್. ಪಾರ್ವತಿ ಹಾಗೂ ಕಲ್ಪನಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೇವಲ ನಾಮಕಾವಸ್ಥೆಗಷ್ಟೇ ತರಬೇತಿ ಕಾರ್ಯಕ್ರಮ ಮಾಡದೆ, ಸದಸ್ಯರು ಜನರ ಸೇವೆಯನ್ನು ನಿಷ್ಠೆಯಿಂದ ಮಾಡಲು ಪ್ರೇರಕವಾಗುವಂತಹ ಈ ಕಾರ್ಯಕ್ರಮ ಶ್ಲಾಘನೀಯವೇ ಸರಿ...