ಮಡಿಕೇರಿ, ಫೆ.೧೯; ವರ್ಷವಿಡೀ ಸಾರ್ವಜನಿಕರೊಂದಿಗೆ ಜಂಜಾಟ., ಒತ್ತಡ ಬೈಗುಳಗಳ ನಡುವೆ ನಿರಂತರ ಕೆಲಸ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವ ಸರಕಾರಿ ನೌಕರರು ಎಲ್ಲವನ್ನು ಬದಿಗಿಟ್ಟು ಎರಡು ಮಡಿಕೇರಿ, ಫೆ.೧೯; ವರ್ಷವಿಡೀ ಸಾರ್ವಜನಿಕರೊಂದಿಗೆ ಜಂಜಾಟ., ಒತ್ತಡ ಬೈಗುಳಗಳ ನಡುವೆ ನಿರಂತರ ಕೆಲಸ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವ ಸರಕಾರಿ ನೌಕರರು ಎಲ್ಲವನ್ನು ಬದಿಗಿಟ್ಟು ಎರಡು ಮಡಿಕೇರಿ, ಫೆ.೧೯; ವರ್ಷವಿಡೀ ಸಾರ್ವಜನಿಕರೊಂದಿಗೆ ಜಂಜಾಟ., ಒತ್ತಡ ಬೈಗುಳಗಳ ನಡುವೆ ನಿರಂತರ ಕೆಲಸ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವ ಸರಕಾರಿ ನೌಕರರು ಎಲ್ಲವನ್ನು ಬದಿಗಿಟ್ಟು ಎರಡು ಮಡಿಕೇರಿ, ಫೆ.೧೯; ವರ್ಷವಿಡೀ ಸಾರ್ವಜನಿಕರೊಂದಿಗೆ ಜಂಜಾಟ., ಒತ್ತಡ ಬೈಗುಳಗಳ ನಡುವೆ ನಿರಂತರ ಕೆಲಸ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವ ಸರಕಾರಿ ನೌಕರರು ಎಲ್ಲವನ್ನು ಬದಿಗಿಟ್ಟು ಎರಡು ದಿವಸಗಳ ಕಾಲ ಎಲ್ಲರೂ ಒಂದಾಗಿ ನಗುಮುಖದಿಂದ ಕಾಲ ಕಳೆಯಿರಿ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಕಿವಿಮಾತು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ದಿವಸಗಳ ಕಾಲ ಎಲ್ಲರೂ ಒಂದಾಗಿ ನಗುಮುಖದಿಂದ ಕಾಲ ಕಳೆಯಿರಿ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಸರಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕರು ಮಾತನಾಡಿದರು. ಸರಕಾರಿ ನೌಕರರಿಗೆ ಒತ್ತಡ ಹೆಚ್ಚಿರುತ್ತದೆ, ಜನಪ್ರತಿನಿಧಿಗಳು, ಸಾರ್ವಜನಿಕರಿಂದ ಬೈಗುಳಗಳನ್ನು ಕೂಡ ಕೇಳಬೇಕಾಗುತ್ತದೆ. ವರ್ಷ ಕ್ಕೊಮ್ಮೆಯಾದರೂ ಇವುಗಳೆಲ್ಲವನ್ನು ಬಿಟ್ಟು ಇಂತಹ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಲ್ಲಿ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದು ಹೇಳಿದರು. ಮನೆಯಲ್ಲಿನ ಜಂಜಾಟಗಳನ್ನು ಮನೆಯಲ್ಲಿಯೇ ಬಿಟ್ಟು ಕಚೇರಿಗೆ ಬಂದಾಗ ಕಚೇರಿ ವಿಚಾರಗಳ ಬಗ್ಗೆ ಚಿಂತನೆ ಮಾಡಬೇಕು, ನಮ್ಮ ಕೆಲಸದಲ್ಲಿ ಸಂತೋಷ ಕಾಣಬೇಕು. ಮನಸ್ಸಿನ ಏಕಾಗ್ರತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಶಾರೀರಿಕವಾಗಿ ಚೆನ್ನಾಗಿರಬೇಕು ಎಂದು ಹೇಳಿದ ಶಾಸಕರು, ಜೀವನದಲ್ಲಿನ ಆಗು ಹೋಗುಗಳು ೪೦ರ ಪ್ರಾಯದೊಳಗೆ ಮುಗಿದು ಹೋಗುತ್ತದೆ. ೪೦ರ ನಂತರ ಬದುಕಲೋಸ್ಕರ ತಿನ್ನಬೇಕಾದ ಪರಿಸ್ಥಿತಿ ಬರುತ್ತದೆ. ಹಾಗಾಗಿ ನಮ್ಮ ಆರೋಗ್ಯ ವನ್ನು ಮೊದಲು ಕಾಪಾಡಿ ಕೊಳ್ಳಬೇಕಿದೆ. ಎರಡು ದಿವಸಗಳ ಕಾಲ ಎಲ್ಲ ಚಿಂತನೆಗಳನ್ನು ಬಿಟ್ಟು ಸಂತೋಷ ವಾಗಿ ಕಳೆಯುವಂತೆ ಹೇಳಿದರು.

ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ, ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಿ.ಎ.ಹರೀಶ್; ಸರಕಾರಿ ನೌಕರರು ನಮ್ಮ ದೇಶದ ದೊಡ್ಡ ಆಸ್ತಿ, ಜನರ ಸೇವೆ ಮಾಡುವ ಅವಕಾಶ ಅವರಿಗೆ ಲಭಿಸಿದೆ. ಈ ನಡುವೆ ದಿನದ ಜಂಜಾಟದಿAದ ಹೊರಬಂದು ಎರಡು ದಿನಗಳ ಕಾಲ ಕ್ರೀಡೆಯಲ್ಲಿ ತೊಡಗಿಕೊಂಡು ಸಂಭ್ರಮಿಸುವAತೆ ಹೇಳಿದರು. ಕ್ರೀಡೆಯಲ್ಲಿ ರಾಜ್ಯ, ರಾಷ್ಟçಮಟ್ಟದಲ್ಲಿ ಕೀರ್ತಿ ತರುವಂತೆ ಹೇಳಿದರಲ್ಲದೆ, ಕಳೆದ ಬಾರಿ ಕೊರೊನಾದಿಂದಾಗಿ ಕ್ರೀಡಾಕೂಟ ನಡೆಯಲಿಲ್ಲ, ಈ ಬಾರಿ ಎಲ್ಲರೂ

(ಮೊದಲ ಪುಟದಿಂದ) ಪಾಲ್ಗೊಂಡು ಪ್ರತಿಭೆ ಹೊರ ಹಾಕುವಂತೆ ಕರೆ ನೀಡಿದರು.

ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಕ್ರೀಡೆ ಆರೋಗ್ಯದ ದೃಷ್ಟಿಯಲ್ಲಿ ಒಂದು ಭಾಗವಾಗಿದೆ. ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಯಲ್ಲಿ ಭಾಗವಹಿಸಿದರೆ ಸಹಕಾರಿಯಾಗಲಿದೆ. ಪಟ್ಟಣದ ಜನತೆ ಆರೋಗ್ಯದ ದೃಷ್ಟಿಯಿಂದ ವಾಯು ವಿಹಾರಕ್ಕೆ ತೆರಳುತ್ತಾರೆ. ಆದರೆ ಹಳ್ಳಿಯ ಜನತೆ ಶ್ರಮಿಕರಾಗಿದ್ದು, ಅವರುಗಳಿಗೆ ಯಾವದೇ ವಾಯು ವಿಹಾರಗಳು ಬೇಕಾಗಿಲ್ಲ, ೬೦ ವರ್ಷಗಳವರೆಗೆ ನಾವುಗಳು ಗಟ್ಟಿ ಮುಟ್ಟಾಗಿರಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅಪ್ಪಂಡೇರAಡ ಭವ್ಯ ಮಾತನಾಡಿ, ಇಂತಹ ಕ್ರೀಡಾಕೂಟದಿಂದ ಎಲ್ಲರೂ ಒಟ್ಟಾಗಿ ಸೇರಲು ಅವಕಾಶವಾದಂತಾಗುತ್ತದೆಯಲ್ಲದೆ, ಆರೋಗ್ಯದಲ್ಲಿ ಬೆಳವಣಿಗೆಗೂ ಅನುಕೂಲವಾಗಲಿದೆ ಎಂದರು. ಈ ಕಾರ್ಯಕ್ರಮಗಳು ನಮ್ಮ ಶಾಲಾ ದಿನಗಳನ್ನು ನೆನಪಿಸುತ್ತದೆಯಲ್ಲದೆ, ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಯುವಸಬಲೀಕರಣ ಇಲಾಖೆ ಮೂಲಕ ರೂ.೨.೬೦ಲಕ್ಷ ಅನುದಾನವಿದ್ದು, ಸದುಪಯೋಗಪಡಿಸಿಕೊಂಡು, ರಾಜ್ಯ, ರಾಷ್ಟç ಮಟ್ಟದ ಕ್ರೀಡಾಕೂಟಕ್ಕೆ ತೆರಳುವ ಸಂದರ್ಭ ಇದರ ಅನುಕೂಲ ಪಡೆದುಕೊಳ್ಳುವಂತೆ ಹೇಳಿದರು.

ಮಡಿಕೇರಿ ತಾಲೂಕು ಪಂಚಾಯ್ತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಸರಕಾರಿ ನೌಕರರು ಪ್ರತಿದಿನ ಅವರವರ ಇಲಾಖೆಯವರÀ ಮುಖಗಳನ್ನು ಮಾತ್ರ ನೋಡುತ್ತಿರುತ್ತಾರೆ. ಇಂದು ಎಲ್ಲರೂ ಒಟ್ಟಾಗಿ (ಮೊದಲ ಪುಟದಿಂದ) ಪಾಲ್ಗೊಂಡು ಪ್ರತಿಭೆ ಹೊರ ಹಾಕುವಂತೆ ಕರೆ ನೀಡಿದರು.

ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಕ್ರೀಡೆ ಆರೋಗ್ಯದ ದೃಷ್ಟಿಯಲ್ಲಿ ಒಂದು ಭಾಗವಾಗಿದೆ. ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಯಲ್ಲಿ ಭಾಗವಹಿಸಿದರೆ ಸಹಕಾರಿಯಾಗಲಿದೆ. ಪಟ್ಟಣದ ಜನತೆ ಆರೋಗ್ಯದ ದೃಷ್ಟಿಯಿಂದ ವಾಯು ವಿಹಾರಕ್ಕೆ ತೆರಳುತ್ತಾರೆ. ಆದರೆ ಹಳ್ಳಿಯ ಜನತೆ ಶ್ರಮಿಕರಾಗಿದ್ದು, ಅವರುಗಳಿಗೆ ಯಾವದೇ ವಾಯು ವಿಹಾರಗಳು ಬೇಕಾಗಿಲ್ಲ, ೬೦ ವರ್ಷಗಳವರೆಗೆ ನಾವುಗಳು ಗಟ್ಟಿ ಮುಟ್ಟಾಗಿರಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅಪ್ಪಂಡೇರAಡ ಭವ್ಯ ಮಾತನಾಡಿ, ಇಂತಹ ಕ್ರೀಡಾಕೂಟದಿಂದ ಎಲ್ಲರೂ ಒಟ್ಟಾಗಿ ಸೇರಲು ಅವಕಾಶವಾದಂತಾಗುತ್ತದೆಯಲ್ಲದೆ, ಆರೋಗ್ಯದಲ್ಲಿ ಬೆಳವಣಿಗೆಗೂ ಅನುಕೂಲವಾಗಲಿದೆ ಎಂದರು. ಈ ಕಾರ್ಯಕ್ರಮಗಳು ನಮ್ಮ ಶಾಲಾ ದಿನಗಳನ್ನು ನೆನಪಿಸುತ್ತದೆಯಲ್ಲದೆ, ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಯುವಸಬಲೀಕರಣ ಇಲಾಖೆ ಮೂಲಕ ರೂ.೨.೬೦ಲಕ್ಷ ಅನುದಾನವಿದ್ದು, ಸದುಪಯೋಗಪಡಿಸಿಕೊಂಡು, ರಾಜ್ಯ, ರಾಷ್ಟç ಮಟ್ಟದ ಕ್ರೀಡಾಕೂಟಕ್ಕೆ ತೆರಳುವ ಸಂದರ್ಭ ಇದರ ಅನುಕೂಲ ಪಡೆದುಕೊಳ್ಳುವಂತೆ ಹೇಳಿದರು.

ಮಡಿಕೇರಿ ತಾಲೂಕು ಪಂಚಾಯ್ತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಸರಕಾರಿ ನೌಕರರು ಪ್ರತಿದಿನ ಅವರವರ ಇಲಾಖೆಯವರÀ ಮುಖಗಳನ್ನು ಮಾತ್ರ ನೋಡುತ್ತಿರುತ್ತಾರೆ. ಇಂದು ಎಲ್ಲರೂ ಒಟ್ಟಾಗಿ