ಮಡಿಕೇರಿ, ಫೆ. ೧೯: ಆರ್.ಹೆಚ್. ನೆಗೆಟೀವ್ ರಕ್ತ ಗುಂಪಿನ ತಾಯಿಯ ಗರ್ಭದಲ್ಲಿ ಆರ್.ಹೆಚ್. ಪಾಸಿಟಿವ್ ಮಗು ಜನಿಸಿದಲ್ಲಿ ಮಗುವಿನ ದೇಹದೊಳಗಿನ ಕೆಂಪು ರಕ್ತಕಣಗಳನ್ನು ತಾಯಿಯ ರಕ್ತದಲ್ಲಿರುವ ಆ್ಯಂಟಿಬಾಡಿಗಳು ನಾಶ ಮಾಡುವ ಸಂಭವವಿರುತ್ತದೆ. ಹೀಗಾದಲ್ಲಿ ನವಜಾತ ಶಿಶುವಿನಲ್ಲಿ ತೀವ್ರ ರಕ್ತದ ಕೊರತೆಯ ಜೊತೆಗೆ ಬಿಲಿರುಬಿನ್ ಪ್ರಮಾಣ ವೇಗವಾಗಿ ಏರಿ ಮಗುವಿನ ಮೆದುಳಿಗೆ ಅಪಾಯವಾಗುವ ಸಾಧ್ಯತೆಯಿರುತ್ತದೆ. ಇಂತಹ ಸಂದರ್ಭಗಳಲ್ಲಿ ಮಗುವಿಗೆ ಮಡಿಕೇರಿ, ಫೆ. ೧೯: ಆರ್.ಹೆಚ್. ನೆಗೆಟೀವ್ ರಕ್ತ ಗುಂಪಿನ ತಾಯಿಯ ಗರ್ಭದಲ್ಲಿ ಆರ್.ಹೆಚ್. ಪಾಸಿಟಿವ್ ಮಗು ಜನಿಸಿದಲ್ಲಿ ಮಗುವಿನ ದೇಹದೊಳಗಿನ ಕೆಂಪು ರಕ್ತಕಣಗಳನ್ನು ತಾಯಿಯ ರಕ್ತದಲ್ಲಿರುವ ಆ್ಯಂಟಿಬಾಡಿಗಳು ನಾಶ ಮಾಡುವ ಸಂಭವವಿರುತ್ತದೆ. ಹೀಗಾದಲ್ಲಿ ನವಜಾತ ಶಿಶುವಿನಲ್ಲಿ ತೀವ್ರ ರಕ್ತದ ಕೊರತೆಯ ಜೊತೆಗೆ ಬಿಲಿರುಬಿನ್ ಪ್ರಮಾಣ ವೇಗವಾಗಿ ಏರಿ ಮಗುವಿನ ಮೆದುಳಿಗೆ ಅಪಾಯವಾಗುವ ಸಾಧ್ಯತೆಯಿರುತ್ತದೆ.