ಚೆಟ್ಟಳ್ಳಿ, ಫೆ. ೧೦: ಮುಂಡಿಯೋಳAಡ ಕುಟುಂಬಸ್ಥರು ಚೆಯ್ಯಂಡಾಣೆಯಿAದ ಹೊರಟು ಕಬ್ಬೆಬೆಟ್ಟದ ದೇವನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಸಂಪ್ರದಾಯದ ಎತ್ತು ಪೋರಾಟ ಮೂಲಕ ಅಕ್ಕಿಯನ್ನು ಕೇರಳದ ಪಯ್ಯಾಊರ್ ದೇವಾಲಯಕ್ಕೆ ಅರ್ಪಿಸಲು ತಾ. ೯ ಚೆಟ್ಟಳ್ಳಿ, ಫೆ. ೧೦: ಮುಂಡಿಯೋಳAಡ ಕುಟುಂಬಸ್ಥರು ಚೆಯ್ಯಂಡಾಣೆಯಿAದ ಹೊರಟು ಕಬ್ಬೆಬೆಟ್ಟದ ದೇವನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಸಂಪ್ರದಾಯದ ಎತ್ತು ಪೋರಾಟ ಮೂಲಕ ಅಕ್ಕಿಯನ್ನು ಕೇರಳದ ಪಯ್ಯಾಊರ್ ದೇವಾಲಯಕ್ಕೆ ಅರ್ಪಿಸಲು ತಾ. ೯ ಚೆಟ್ಟಳ್ಳಿ, ಫೆ. ೧೦: ಮುಂಡಿಯೋಳAಡ ಕುಟುಂಬಸ್ಥರು ಚೆಯ್ಯಂಡಾಣೆಯಿAದ ಹೊರಟು ಕಬ್ಬೆಬೆಟ್ಟದ ದೇವನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಸಂಪ್ರದಾಯದ ಎತ್ತು ಪೋರಾಟ ಮೂಲಕ ಅಕ್ಕಿಯನ್ನು ಕೇರಳದ ಪಯ್ಯಾಊರ್ ದೇವಾಲಯಕ್ಕೆ ಅರ್ಪಿಸಲು ತಾ. ೯ ತಾ. ೯ ರಿಂದ ಕಾಲುನಡಿಗೆಯಲ್ಲಿ ಹೊರಡುವರು.
ತಾ. ೧೧ ರಂದು (ಇಂದು) ದೇವಾಲಯ ಸಮಿತಿಯ ಚಂಡೆಮೇಳಗಳ ಸತ್ಕಾರದೊಂದಿಗೆ ಪಯ್ಯವೂರ್ ದೇವಾಲಯದ ನೆಲೆಯಲ್ಲಿ ಮುಂಡಿಯೋಳAಡ ಹಾಗೂ ಬೊವ್ವೇರಿಯಂಡ ಕುಟುಂಬಸ್ಥರು ಎತ್ತು ಪೋರಾಟದೊಂದಿಗೆ ತಂದ ಅಕ್ಕಿಯನ್ನು ಒಪ್ಪಿಸಲಾಗುತ್ತದೆ.
ನಂತರ ಕಡಿಯತ್ ನಾಡಿನ ಊರಿನವರು ತಂದ ಅಕ್ಕಿಯನ್ನು ದೇವಾಲಯದಲ್ಲಿ ಒಪ್ಪಿಸಲಾಗುತ್ತದೆ. ವರ್ಷಂಪ್ರತಿ ಒಪ್ಪಿಸಿದ ಅಕ್ಕಿಯಿಂದಲೇ ದೇವರಿಗೆ ನೈವೇದ್ಯ ಸಮರ್ಪಿಸುವರೆಂದು ದೇವಾಲಯದ ಸಮಿತಿಯ ಮಾಜಿ ಟ್ರಸ್ಟಿ ಮುಂಡಿಯೋಳAಡ ಪಾಪು ಮಾಚಯ್ಯ ತಿಳಿಸಿದ್ದಾರೆ.