ನಾಪೋಕ್ಲು, ಫೆ. ೧೦: ಸಮೀಪದ ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿ ಹರ್ಷಿತ್ ಅಯ್ಯಪ್ಪ ಹಾಕಿ ಕೂರ್ಗ್ ಮತ್ತು ಹಾಕಿ ಕರ್ನಾಟಕ ಆಶ್ರಯದಲ್ಲಿ ಹಾಕಿ ಇಂಡಿಯಾ ನಡೆಸುತ್ತಿರುವ ತೀರ್ಪುಗಾರರ ತರಬೇತಿಗೆ ಆಯ್ಕೆಯಾಗಿದ್ದಾರೆ.
ಈತ ಅಪ್ಪಚೆಟ್ಟೋಳಂಡ ಬೋಪಯ್ಯ ಹಾಗೂ ಬೋಜಮ್ಮ ದಂಪತಿಯರ ಪುತ್ರ.