ಸೋಮವಾರಪೇಟೆ,ಫೆ.೯: ತಾಲೂಕಿನ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭ ಸದಸ್ಯರು ಹಾಗೂ ರಾಜಕೀಯ ಮುಖಂಡರ ನಡುವೆ ಹೈಡ್ರಾಮ ನಡೆಯಿತು.

ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಪಂಚಾಯಿತಿ ಆವರಣ ದಲ್ಲಿಯೇ ತಳ್ಳಾಟ ನೂಕಾಟ ನಡೆದು, ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು. ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೧೫ ಸದಸ್ಯರಿದ್ದು, ಬಿಜೆಪಿ ಬೆಂಬಲಿತರು ೯, ಕಾಂಗ್ರೆಸ್ ಬೆಂಬಲಿತರು ೪ ಹಾಗೂ ಓರ್ವ ಪಕ್ಷೇತರರಿದ್ದರು.

ಇದರಲ್ಲಿ ಕಾಂಗ್ರೆಸ್ ಬೆಂಬಲಿತರೆAದು ಗುರುತಿಸಿಕೊಂಡಿದ್ದ ಮೋಹನ್ ಅವರು ಬಿಜೆಪಿಯ ೪ ಹಾಗೂ ಕಾಂಗ್ರೆಸ್‌ನ ೪ ಸದಸ್ಯರೊಂದಿಗೆ ಕಳೆದ ೨೦ ದಿನಗಳ ಹಿಂದೆಯೇ ಪ್ರವಾಸಕ್ಕೆ ತೆರಳಿದ್ದರು. ಇಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇದ್ದುದರಿಂzಇದರಲ್ಲಿ ಕಾಂಗ್ರೆಸ್ ಬೆಂಬಲಿತರೆAದು ಗುರುತಿಸಿಕೊಂಡಿದ್ದ ಮೋಹನ್ ಅವರು ಬಿಜೆಪಿಯ ೪ ಹಾಗೂ ಕಾಂಗ್ರೆಸ್‌ನ ೪ ಸದಸ್ಯರೊಂದಿಗೆ ಕಳೆದ ೨೦ ದಿನಗಳ ಹಿಂದೆಯೇ ಪ್ರವಾಸಕ್ಕೆ ತೆರಳಿದ್ದರು. ಇಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇದ್ದುದರಿಂದ ನಿನ್ನೆ ಸಂಜೆ ಮನೆಗೆ ವಾಪಸ್ ಆಗಿದ್ದರು. ಈ ಸಂದರ್ಭ ಬಿಜೆಪಿ ಮುಖಂಡರು ಮೋಹನ್ ಅವರನ್ನು ಸಂಪರ್ಕಿಸಿ, ಬಿಸಿಎಂಬಿ ಮೀಸಲಾತಿಯಡಿಯಲ್ಲಿ ನೀವೇ ಅಧ್ಯಕ್ಷರಾಗಿ; ಆದರೆ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡಿ ಎಂದು ಮಾತುಕತೆಯ ಮೂಲಕ ಮನವೊಲಿಸುವಲ್ಲಿ ಯಶಸ್ವಿ À ನಿನ್ನೆ ಸಂಜೆ ಮನೆಗೆ ವಾಪಸ್ ಆಗಿದ್ದರು. ಈ ಸಂದರ್ಭ ಬಿಜೆಪಿ ಮುಖಂಡರು ಮೋಹನ್ ಅವರನ್ನು ಸಂಪರ್ಕಿಸಿ, ಬಿಸಿಎಂಬಿ ಮೀಸಲಾತಿಯಡಿಯಲ್ಲಿ ನೀವೇ ಅಧ್ಯಕ್ಷರಾಗಿ; ಆದರೆ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡಿ ಎಂದು ಮಾತುಕತೆಯ ಮೂಲಕ ಮನವೊಲಿಸುವಲ್ಲಿ ಯಶಸ್ವಿ ಮನೆಗೆ ವಾಪಸ್ ಆಗಿದ್ದರು. ಈ ಸಂದರ್ಭ ಬಿಜೆಪಿ ಮುಖಂಡರು ಮೋಹನ್ ಅವರನ್ನು ಸಂಪರ್ಕಿಸಿ, ಬಿಸಿಎಂಬಿ ಮೀಸಲಾತಿಯಡಿಯಲ್ಲಿ ನೀವೇ ಅಧ್ಯಕ್ಷರಾಗಿ; ಆದರೆ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡಿ ಎಂದು ಮಾತುಕತೆಯ ಮೂಲಕ ಮನವೊಲಿಸುವಲ್ಲಿ ಯಶಸ್ವಿ (ಮೊದಲ ಪುಟದಿಂದ) ಅವರು ಆಗಮಿಸಿ, ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರೆಂದು ಹೇಳುವಂತೆ ಮೋಹನ್ ಅವರಿಗೆ ಸೂಚಿಸಿದರು.

ಇದಕ್ಕೆ ಒಪ್ಪದ ಮೋಹನ್ ಅವರು ಇತರ ೧೪ ಮಂದಿ ಸದಸ್ಯರ ಬೆಂಬಲದಿAದಾಗಿ ಅಧ್ಯಕ್ಷನಾಗಿದ್ದೇನೆ. ೨೦ ದಿನ ಹೊರಗಡೆ ಇದ್ದ ಸಂದರ್ಭ ಪಕ್ಷದಿಂದ ಸಪೋರ್ಟ್ ಮಾಡಿಲ್ಲ ಎಂದರು.

ಈ ಸಂದರ್ಭ ಅನಂತ್ ಕುಮಾರ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು

ಮತ್ತು ಮೋಹನ್ ಅವರ ಬೆಂಬಲಿಗರ ನಡುವೆ ವಾಕ್ಸಮರ ನಡೆಯಿತು. ಮಾತಿಗೆ ಮಾತು

ಬೆಳೆದು ಪರಸ್ಪರ ತಳ್ಳಾಟ ನೂಕಾಟ ನಡೆದು, ಪಂಚಾಯಿತಿ ಆವರಣ ಗೊಂದಲದ ಗೂಡಾಯಿತು. ಈ ಸಂದರ್ಭ ಸ್ಥಳಕ್ಕಾಗಮಿಸಿದ ನಡೆದು, ಪಂಚಾಯಿತಿ ಆವರಣ ಗೊಂದಲದ ಗೂಡಾಯಿತು. ಈ ಸಂದರ್ಭ ಸ್ಥಳಕ್ಕಾಗಮಿಸಿದ ಶನಿವಾರಸಂತೆ ಪೊಲೀಸರು

ಲಾಠಿ ತೋರಿಸಿ ಗುಂಪನ್ನು ಚದುರಿಸಿದರು.