ಗೋಣಿಕೊಪ್ಪಲು, ಫೆ.೮: ಹಾತೂರು ಗ್ರಾಮ ಪಂಚಾಯತಿಗೆ ನೂತನ ಸಾಲಿನ ಅಧ್ಯಕ್ಷರಾಗಿ ಕುಪ್ಪಂಡ ಗಿರೀಶ್ ಪೂವಣ್ಣ ಹಾಗೂ ಉಪಾಧ್ಯಕ್ಷರಾಗಿ ಸುಮಾ ಅವಿರೋಧವಾಗಿ ಗೋಣಿಕೊಪ್ಪಲು, ಫೆ.೮: ಹಾತೂರು ಗ್ರಾಮ ಪಂಚಾಯತಿಗೆ ನೂತನ ಸಾಲಿನ ಅಧ್ಯಕ್ಷರಾಗಿ ಕುಪ್ಪಂಡ ಗಿರೀಶ್ ಪೂವಣ್ಣ ಹಾಗೂ ಉಪಾಧ್ಯಕ್ಷರಾಗಿ ಸುಮಾ ಅವಿರೋಧವಾಗಿ ಗೋಣಿಕೊಪ್ಪಲು, ಫೆ.೮: ಹಾತೂರು ಗ್ರಾಮ ಪಂಚಾಯತಿಗೆ ನೂತನ ಸಾಲಿನ ಅಧ್ಯಕ್ಷರಾಗಿ ಕುಪ್ಪಂಡ ಗಿರೀಶ್ ಪೂವಣ್ಣ ಹಾಗೂ ಉಪಾಧ್ಯಕ್ಷರಾಗಿ ಸುಮಾ ಅವಿರೋಧವಾಗಿ ನೀಡಿದ್ದಾರೆ. ಕಳೆದ ಅವದಿಯಲ್ಲಿ ಅಧ್ಯಕ್ಷರಾಗಿ,ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವದ ಹಿನ್ನೆಲೆಯಲ್ಲಿ ಈ ಬಾರಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನ ದೊರೆತಿದೆ ಎಂದು ಕುಪ್ಪಂಡ ಗಿರೀಶ್ ಪೂವಣ್ಣ ಮಾದ್ಯಮಕ್ಕೆ ತಿಳಿಸಿದ್ದಾರೆ.
ಈ ಸಂದರ್ಭ ಸದಸ್ಯರಾದ ಗುಮ್ಮಟೀರ ದರ್ಶನ್, ಕುಲ್ಲಚಂಡ ಚಿಣ್ಣಪ್ಪ,ಜಮ್ಮಡ ಲವಾ ಭೀಮಯ್ಯ, ಮುತ್ತು,ವಿಲ್ಮಾ, ಕೊಕ್ಕಂಡ ನಮಿತಾ, ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.
ಬಿಜೆಪಿ ಮುಖಂಡರಾದ ಜಮ್ಮಡ ಅರಸು,ಜಿ.ಪಂ.ಸದಸ್ಯರಾದ ಸಿ.ಕೆ.ಬೋಪಣ್ಣ ಮುಂತಾದ ಗಣ್ಯರು ಹಾಜರಿದ್ದರು. ಕೃಷಿ ಇಲಾಖೆಯ ಅಧಿಕಾರಿಗಳಾದ ರೀನಾ ಚುನಾವಣಾ ಅಧಿಕಾರಿಗಳಾಗಿ ಭಾಗವಹಿಸಿದ್ದರು.