(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಜ. ೨೭: ಎತ್ತ ನೋಡಿದರೂ ಪ್ಲಾಸ್ಟಿಕ್ ಹೊದಿಕೆ ಯಿಂದ ಕೂಡಿರುವ ಗುಡಿಸಲು. ಕುಡಿಯಲು ಉಪಯೋಗಿಸುವ ಬಾವಿಯ ನೀರು ಕಂದು ಬಣ್ಣದ್ದು, ತಾವೇ ಮಾಡಿಕೊಂಡ ಗುಡಿಸಲಿನ ಅಂಗನವಾಡಿ ಕೇಂದ್ರ, ಅಂಬೇಡ್ಕರ್ ಸಮುದಾಯ ಭವನ, ಮೂರು ಕಿ.ಮೀ. ದೂರದ ಸರಕಾರಿ ಶಾಲೆ, ಕಿರಿದಾದ ಓಡಾಡುವ ರಸ್ತೆಯಲ್ಲಿ ಬೆಳೆದು ನಿಂತಿರುವ ಗಿಡ ಗಂಟಿಗಳು, ೬೦ ಕುಟುಂಬಗಳಿಗೆ ಕೇವಲ ೪ ಶೌಚಾಲಯಗಳು, ಕತ್ತಲಾಗುತ್ತಿದ್ದಂತೆ ಸೋಲಾರ್‌ನ ಮಂದ ಬೆಳಕು, ಹೊರತುಪಡಿಸಿ ಯಾರು ಕೂಡ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ. ಇಲ್ಲಿರುವ ಜನತೆಗೆ ಅಗತ್ಯ ದಾಖಲೆ ಪತ್ರಗಳು ಲಭ್ಯವಿದ್ದರೂ, ಇನ್ನು ಕೂಡ ಮರೀಚಿಕೆಯಾಗಿರುವ ಮೂಲಭೂತ ಸೌಕರ್ಯಗಳ ಕೊರತೆ. ಭೇಟಿ ನೀಡಿದರೆ ಎಲ್ಲರಿಗೂ ಮೂಡುವ ಪ್ರಶ್ನೆ, ಇಂಥ ಪರಿಸ್ಥಿತಿಯಲ್ಲೂ ಬದುಕು ಸಾಧ್ಯವೇ ನೂತನ ತಾಲೂಕು ಕೇಂದ್ರ ಇಲ್ಲಿಗೊಮ್ಮೆ ಪೊನ್ನಂಪೇಟೆಯಿAದ ಕೇವಲ ೫ ಕಿ.ಮೀ. ದೂರದಲ್ಲಿರುವ ಈ ಪ್ರದೇಶವು ಇನ್ನೂ ಕೂಡ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ ಎಂದರೆ ನಂಬಲು ಅಸಾಧ್ಯ. ಆದರೂ ಇಲ್ಲಿಯ ಪರಿಸ್ಥಿತಿ ಅಲ್ಲಿ ತೆರಳಿದವರಿಗಷ್ಟೆ ತಿಳಿಯಲು ಸಾಧ್ಯ.

ದಶಕಗಳ ಹಿಂದೆ ಇದ್ದ ದೇವಕಾಲೋನಿ ಹಾಡಿಯು ಇದೀಗ ಅಂಬೇಡ್ಕರ್ ನಗರ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡು ಮೂಲಭೂತ ಸೌಕರ್ಯ ಪಡೆಯಲು ಇಲ್ಲಿಯ ಜನತೆ ಹಾತೊರೆಯುತ್ತಿದ್ದಾರೆ. ಎಂದರೆ ನಂಬಲು ಅಸಾಧ್ಯ. ಆದರೂ ಇಲ್ಲಿಯ ಪರಿಸ್ಥಿತಿ ಅಲ್ಲಿ ತೆರಳಿದವರಿಗಷ್ಟೆ ತಿಳಿಯಲು ಸಾಧ್ಯ.

ದಶಕಗಳ ಹಿಂದೆ ಇದ್ದ ದೇವಕಾಲೋನಿ ಹಾಡಿಯು ಇದೀಗ ಅಂಬೇಡ್ಕರ್ ನಗರ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡು ಮೂಲಭೂತ ಸೌಕರ್ಯ ಪಡೆಯಲು ಇಲ್ಲಿಯ ಜನತೆ ಹಾತೊರೆಯುತ್ತಿದ್ದಾರೆ. ಕೂಡಿದ್ದ ಹತ್ತು ಎಕರೆ ವಿಸ್ತಿçÃರ್ಣವುಳ್ಳ ಈ ಹಳ್ಳದಲ್ಲಿ ಜೋಂಡು ಹುಲ್ಲು ಬೆಳೆದು ಪಾಳು ಬಿದ್ದಿತ್ತು.

೧೦ ವರ್ಷಗಳ ಹಿಂದೆ ನಿವೇಶನ ರಹಿತ ಆದಿವಾಸಿಗಳು, ಕೂಲಿ ಕಾರ್ಮಿಕರು ಜೊಂಡುಹುಲ್ಲು ಕಿತ್ತು, ಚರಂಡಿ ತೋಡಿ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲು ನಿರ್ಮಿಸಿಕೊಂಡರು. ಮನೆಯೊಳಗೆ ನೀರು ಬಂದರೂ ಅನ್ಯ ಮಾರ್ಗವಿಲ್ಲದೆ ಅಲ್ಲಿಯೇ ವಾಸಿಸತೊಡಗಿದರು. ವರ್ಷ ಉರುಳಿದಂತೆ ನೂರಾರು ಗುಡಿಸಲುಗಳು ತಲೆ ಎತ್ತಿ ನಿಂತವು.

ಜಾಗದ ಮೇಲೆ ಮಣ್ಣು ತುಂಬಿ ಶೀತದಿಂದ ಕೂಡಿದ ಪ್ರದೇಶದಲ್ಲಿ ವಾಸಿಸಲು ಯೋಗ್ಯವಲ್ಲ ಎಂದು ಹೇಳಿ ಸ್ಥಳೀಯ ಜನಪ್ರತಿನಿಧಿಗಳು ಸುಮಾರು ೨ ಎಕರೆ ಜಾಗವನ್ನು ಗೋಣಿಕೊಪ್ಪಲು, ಅರುವತೋಕ್ಕಲು, ಹಾಗೂ ಪೊನ್ನಂಪೇಟೆ ಗ್ರಾಮ ಪಂಚಾಯಿತಿಗಳ ತ್ಯಾಜ್ಯವನ್ನು ಕೂಡಿದ್ದ ಹತ್ತು ಎಕರೆ ವಿಸ್ತಿçÃರ್ಣವುಳ್ಳ ಈ ಹಳ್ಳದಲ್ಲಿ ಜೋಂಡು ಹುಲ್ಲು ಬೆಳೆದು ಪಾಳು ಬಿದ್ದಿತ್ತು.

೧೦ ವರ್ಷಗಳ ಹಿಂದೆ ನಿವೇಶನ ರಹಿತ ಆದಿವಾಸಿಗಳು, ಕೂಲಿ ಕಾರ್ಮಿಕರು ಜೊಂಡುಹುಲ್ಲು ಕಿತ್ತು, ಚರಂಡಿ ತೋಡಿ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲು ನಿರ್ಮಿಸಿಕೊಂಡರು. ಮನೆಯೊಳಗೆ ನೀರು ಬಂದರೂ ಅನ್ಯ ಮಾರ್ಗವಿಲ್ಲದೆ ಅಲ್ಲಿಯೇ ವಾಸಿಸತೊಡಗಿದರು. ವರ್ಷ ಉರುಳಿದಂತೆ ನೂರಾರು ಗುಡಿಸಲುಗಳು ತಲೆ ಎತ್ತಿ ನಿಂತವು.

ಜಾಗದ ಮೇಲೆ ಮಣ್ಣು ತುಂಬಿ ಶೀತದಿಂದ ಕೂಡಿದ ಪ್ರದೇಶದಲ್ಲಿ ವಾಸಿಸಲು ಯೋಗ್ಯವಲ್ಲ ಎಂದು ಹೇಳಿ ಸ್ಥಳೀಯ ಜನಪ್ರತಿನಿಧಿಗಳು ಸುಮಾರು ೨ ಎಕರೆ ಜಾಗವನ್ನು ಗೋಣಿಕೊಪ್ಪಲು, ಅರುವತೋಕ್ಕಲು, ಹಾಗೂ ಪೊನ್ನಂಪೇಟೆ ಗ್ರಾಮ ಪಂಚಾಯಿತಿಗಳ ತ್ಯಾಜ್ಯವನ್ನು ನೀಡಿ ಗುಡಿಸಲುಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿದರು. ಆದರೆ ಉಳಿದ ಕುಟುಂಬಗಳು ಇಲ್ಲಿಂದ ತೆರಳಲು ಸಾಧ್ಯವಿಲ್ಲವೆಂದು ಪಟ್ಟು ಹಿಡಿದು ತಮ್ಮ ಗುಡಿಸಲಿನಲ್ಲಿಯೇ ವಾಸಿಸತೊಡಗಿದರು.

ಇದರಿಂದ ಇನ್ನೂ ಕೂಡ ಇವರಿಗೆ ಸ್ಥಳಾಂತರ ಭೀತಿ ತಪ್ಪಿದಂತಿಲ್ಲ. ಜಿಲ್ಲಾಧಿಕಾರಿ ಯಿಂದ ಹಿಡಿದು ಎಲ್ಲರಿಗೂ ಮನವಿ ಪತ್ರವನ್ನು ಸಲ್ಲಿಸಿ ಮೂಲಭೂತ ಸೌಕರ್ಯಕ್ಕೆ ಹೋರಾಟ ಮಾಡುತ್ತಲೇ ಬಂದಿದ್ದಾರೆ ಇಲ್ಲಿಯ ಜನತೆ.

ನಮಗೆ ಇಲ್ಲಿಯೇ ಜಾಗದ ಹಕ್ಕುಪತ್ರ ನೀಡಿ. ಬೇರೆಡೆಗೆ ನಾವುಗಳು ತೆರಳುವುದಿಲ್ಲ ಎಂದು ಪಟ್ಟು ಹಿಡಿದಿರುವ ಯರವ ಹಾಗೂ ಜೇನುಕುರುಬ ಕುಟುಂಬಗಳು ಜಾಗ ಬಿಟ್ಟು ಕದಲುವುದಿಲ್ಲ ಎಂದು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.