ಗ್ರಾಮ ಪಂಚಾಯಿತಿ ಸದಸ್ಯರಿಗೆ ಸನ್ಮಾನಮಡಿಕೇರಿ, ಜ. ೨೭: ಮೈಸೂರಿನ ಕ್ಯಾಥೋಲಿಕ್ ಅಸೋಶಿಯನ್‌ನ ೭೫ನೇ ಸಂಭ್ರಮದ ಪ್ರಯುಕ್ತ ಗ್ರಾ.ಪಂ ಸದಸ್ಯರಿಗೆ ಸನ್ಮಾನ ಮಾಡಲಾಯಿತು.
ಮಡಿಕೇರಿ, ಜ. ೨೭: ಮೈಸೂರಿನ ಕ್ಯಾಥೋಲಿಕ್ ಅಸೋಶಿಯನ್‌ನ ೭೫ನೇ ಸಂಭ್ರಮದ ಪ್ರಯುಕ್ತ ಗ್ರಾ.ಪಂ ಸದಸ್ಯರಿಗೆ ಸನ್ಮಾನ ಮಾಡಲಾಯಿತು.
ಕೂಡಿಗೆ, ಸೆಬಾಸ್ಟಿನ್ ಸುಂಟಿಕೊಪ್ಪ, ಜೋವಿಟಾ ಸೋನಿಯಾ ಆರ್ಜಿ, ಅನೂಪ್ ಜೋಸೆಫ್ ಆರ್ಜಿ ಮತ್ತು ಬೆನ್ನಿ ಅಗಸ್ಟಿನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು