ವೀರಾಜಪೇಟೆ, ಜ. ೨೮: ವೀರಾಜಪೇಟೆ ತಾಲೂಕಿನ ೩೮ ಗ್ರಾಮ ಪಂಚಾಯಿತಿಗಳು ಅಧ್ಯಕ್ಷ - ಉಪಾಧ್ಯಕ್ಷರ ೩೦ ತಿಂಗಳ ಮೊದಲ ಅವಧಿಗೆ ಮೀಸಲಾತಿಯನ್ನು ಎನ್.ಐ.ಸಿ. ತಂತ್ರಾAಶದ ಮೂಲಕ ನಿಗದಿ ಮಾಡಲಾಯಿತು.
ಮೀಸಲಾತಿ ನಿಗದಿಪಡಿಸುವ ಸಂಬAಧ ಪಟ್ಟಣದ ಸಂತ ಅನ್ನಮ್ಮ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮಖದಲ್ಲಿ ಮೀಸಲಾತಿ ಪ್ರಕ್ರೀಯೆ ನಡೆಯಿತು. ಕೆಲವು ಗ್ರಾ,ಪಂಗಳಿಗೆ ಮೀಸಲಾತಿ ಸಮ ಬಂದ ಕಾರಣ ಸದಸ್ಯರ ಸಮ್ಮುಖದಲ್ಲಿ ಲಾಟರಿ ಮೂಲಕ ನೇಮಕ ಮಾಡಲಾಯಿತು. ತಹಶೀಲ್ದಾರ್ ಯೋಗಾನಂದ್ ವೀರಾಜಪೇಟೆ, ಜ. ೨೮: ವೀರಾಜಪೇಟೆ ತಾಲೂಕಿನ ೩೮ ಗ್ರಾಮ ಪಂಚಾಯಿತಿಗಳು ಅಧ್ಯಕ್ಷ - ಉಪಾಧ್ಯಕ್ಷರ ೩೦ ತಿಂಗಳ ಮೊದಲ ಅವಧಿಗೆ ಮೀಸಲಾತಿಯನ್ನು ಎನ್.ಐ.ಸಿ. ತಂತ್ರಾAಶದ ಮೂಲಕ ನಿಗದಿ ಮಾಡಲಾಯಿತು.

ಮೀಸಲಾತಿ ನಿಗದಿಪಡಿಸುವ ಸಂಬAಧ ಪಟ್ಟಣದ ಸಂತ ಅನ್ನಮ್ಮ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮಖದಲ್ಲಿ ಮೀಸಲಾತಿ ಪ್ರಕ್ರೀಯೆ ನಡೆಯಿತು. ಕೆಲವು ಗ್ರಾ,ಪಂಗಳಿಗೆ ಮೀಸಲಾತಿ ಸಮ ಬಂದ ಕಾರಣ ಸದಸ್ಯರ ಸಮ್ಮುಖದಲ್ಲಿ ಲಾಟರಿ ಮೂಲಕ ನೇಮಕ ಮಾಡಲಾಯಿತು. ತಹಶೀಲ್ದಾರ್ ಯೋಗಾನಂದ್ ಹಾತೂರು ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಮಹಿಳೆ ಬಿಸಿಎಂ (ಎ), ದೇವರಪುರ ಅಧ್ಯಕ್ಷ ಮಹಿಳೆ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ), ತಿತಿಮತಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ ಮಹಿಳೆ (ಎಸ್.ಟಿ), ಕಾನೂರು ಅಧ್ಯಕ್ಷ ಮಹಿಳೆ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ), ಬಾಳೆಲೆ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ ಮಹಿಳೆ (ಸಾಮಾನ್ಯ), ನಿಟ್ಟೂರು ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ ಮಹಿಳೆ (ಸಾಮಾನ್ಯ), ಪೊನ್ನಪ್ಪಸಂತೆ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ ಬಿಸಿಎಂ (ಎ), ಮಾಯಮುಡಿ ಅಧ್ಯಕ್ಷ ಮಹಿಳೆ ಬಿಸಿಎಂ(ಬಿ), ಉಪಾಧ್ಯಕ್ಷ ಬಿಸಿಎಂ (ಎ), ಶ್ರೀಮಂಗಲ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ ಮಹಿಳೆ (ಸಾಮಾನ್ಯ), ನಾಲ್ಕೇರಿ ಅಧ್ಯಕ್ಷ ಮಹಿಳೆ (ಎಸ್.ಸಿ), ಉಪಾಧ್ಯಕ್ಷ (ಸಾಮಾನ್ಯ), ಕೆ.ಬಾಡಗ ಅಧ್ಯಕ್ಷ (ಎಸ್.ಟಿ), ಉಪಾಧ್ಯಕ್ಷ ಮಹಿಳೆ(ಸಾಮಾನ್ಯ), ಕುಟ್ಟ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ ಮಹಿಳೆ (ಸಾಮಾನ್ಯ), ಟಿ ಶೆಟ್ಟಿಗೇರಿ ಅಧ್ಯಕ್ಷ ಮಹಿಳೆ (ಸಾಮಾನ್ಯ), ಉಪಾಧ್ಯಕ್ಷ (ಎಸ್,ಸಿ), ಬಲ್ಯಮಂಡೂರು ಅಧ್ಯಕ್ಷ ಮಹಿಳೆ (ಎಸ್.ಸಿ), ಉಪಾಧ್ಯಕ್ಷ ಮಹಿಳೆ ಬಿಸಿಎಂ (ಎ), ಹುದಿಕೇರಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ ಮಹಿಳೆ ಬಿಸಿಎಂ(ಬಿ), ಬಿರುನಾಣಿ ಅಧ್ಯಕ್ಷ ಮಹಿಳೆ (ಸಾಮಾನ್ಯ), ಉಪಾಧ್ಯಕ್ಷ ಬಿಸಿಎಂ (ಎ), ಪೊನ್ನಂಪೇಟೆ ಅಧ್ಯಕ್ಷ ಬಿಸಿಎಂ (ಎ), ಉಪಾಧ್ಯಕ್ಷ ಸಾಮಾನ್ಯ (ಮಹಿಳೆ), ಗೋಣಿಕೊಪ್ಪ; ಅಧ್ಯಕ್ಷ ಬಿಸಿಎಂ (ಎ) ಮಹಿಳೆ, ಉಪಾಧ್ಯಕ್ಷ ಪರಿಶಿಷ್ಟ ಪಂಗಡ, ಚೆನ್ನಯ್ಯನಕೋಟೆ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಮಹಿಳೆ (ಎಸ್.ಸಿ) ಮಿಸಲಿಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ
ನೀಡಿದರು.