ಮಡಿಕೇರಿ, ಜ. ೨೮: ಮಡಿಕೇರಿ ತಾಲೂಕಿನ ಹಾಕತ್ತೂರು ಗ್ರಾ.ಪಂ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದ್ದು, ಲಾಟರಿ ಮೂಲಕ ಎರಡೂವರೆ ವರ್ಷದ ಅವಧಿಗೆ ಸವಿತಾ ಅವರು ಆಯ್ಕೆಯಾಗಿದ್ದಾರೆ. ವ್ಯಾಪ್ತಿಯ ವಿವಿಧ ಭಾಗಗಳಿಂದ ಇವರು ಪಂಚಾಯಿತಿ ಸದಸ್ಯರಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಮಹಿಳೆಯಾಗಿದ್ದಾರೆ.