ಪಾಲಿಬೆಟ್ಟ, ಜ. ೨೬: ಎಂಸಿಪಿಎಲ್ ಫ್ರೀಡಂ ಬಾಯ್ಸ್ ವತಿಯಿಂದ ಚೆನ್ನಯ್ಯನಕೋಟೆ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಐಪಿಎಲ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಫ್ಲೆಕ್ಸಿ ಕ್ರಿಕೆಟ್ ತಂಡ ಗೆಲುವು ಸಾಧಿಸಿದೆ. ಎಂ.ಹೆಚ್. ಫ್ರೆಂಡ್ಸ್ ತಂಡ ದ್ವಿತೀಯ ಹಾಗೂ ರಿಯಲ್ ಫೈಟರ್ಸ್ ತಂಡ ತೃತೀಯ, ಸಹರಾ ತಂಡ ಚತುರ್ಥ ಬಹುಮಾನ ಪಡೆದುಕೊಂಡಿದೆ.
ಪAದ್ಯಾಟದಲ್ಲಿ ಚೆನ್ನಯ್ಯನಕೋಟೆ, ಮಾಲ್ದಾರೆ ವ್ಯಾಪ್ತಿಯ ೧೨ ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿಯ ವೀಕ್ಷಕ ವಿವರಣೆಗಾರ ದಿವಾಕರ್ ಉಪ್ಪಳ ಹತ್ತಕ್ಕೂ ಅಧಿಕ ಭಾಷೆಗಳಲ್ಲಿ ವೀಕ್ಷಕ ವಿವರಣೆ ನೀಡುವ ಮೂಲಕ ಗಮನ ಸೆಳೆದರು. ದಕ್ಷಿಣ ಕನ್ನಡ ಜಿಲ್ಲೆಯ ಕಾರ್ತಿಕ್ ಹಾಗೂ ಸ್ವರೂಪ್ ಪಾಲಿಬೆಟ್ಟ, ಜ. ೨೬: ಎಂಸಿಪಿಎಲ್ ಫ್ರೀಡಂ ಬಾಯ್ಸ್ ವತಿಯಿಂದ ಚೆನ್ನಯ್ಯನಕೋಟೆ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಐಪಿಎಲ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಫ್ಲೆಕ್ಸಿ ಕ್ರಿಕೆಟ್ ತಂಡ ಗೆಲುವು ಸಾಧಿಸಿದೆ. ಎಂ.ಹೆಚ್. ಫ್ರೆಂಡ್ಸ್ ತಂಡ ದ್ವಿತೀಯ ಹಾಗೂ ರಿಯಲ್ ಫೈಟರ್ಸ್ ತಂಡ ತೃತೀಯ, ಸಹರಾ ತಂಡ ಚತುರ್ಥ ಬಹುಮಾನ ಪಡೆದುಕೊಂಡಿದೆ.
ಪAದ್ಯಾಟದಲ್ಲಿ ಚೆನ್ನಯ್ಯನಕೋಟೆ, ಮಾಲ್ದಾರೆ ವ್ಯಾಪ್ತಿಯ ೧೨ ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿಯ ವೀಕ್ಷಕ ವಿವರಣೆಗಾರ ದಿವಾಕರ್ ಉಪ್ಪಳ ಹತ್ತಕ್ಕೂ ಅಧಿಕ ಭಾಷೆಗಳಲ್ಲಿ ವೀಕ್ಷಕ ವಿವರಣೆ ನೀಡುವ ಮೂಲಕ ಗಮನ ಸೆಳೆದರು. ದಕ್ಷಿಣ ಕನ್ನಡ ಜಿಲ್ಲೆಯ ಕಾರ್ತಿಕ್ ಹಾಗೂ ಸ್ವರೂಪ್ ಗುರುತಿಸಿ ಕೊಳ್ಳುವಂತಾಗಬೇಕು ಎಂದರು. ಕೆಸಿಎಲ್ ಸ್ಥಾಪಕ ಹಿರಿಯ ಆಟಗಾರ ಎ.ಎಸ್ ಮುಸ್ತಫಾ ಮಾತನಾಡಿ, ಮಾಲ್ದಾರೆ, ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಾರ್ವಜನಿಕ ಆಟದ ಮೈದಾನದ ವ್ಯವಸ್ಥೆ ಇಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗದ್ದೆ, ಕೃಷಿ ಭೂಮಿ, ರಸ್ತೆ ಬದಿಗಳಲ್ಲಿ ಆಟವಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿ ಗಳು ಗ್ರಾಮೀಣ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾರ್ವಜನಿಕ ಆಟದ ಮೈದಾನದ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಂಕಿತ್ ಪೊನ್ನಣ್ಣ, ಮಡಿಕೇರಿಯ ಕ್ರಿಯೆಟಿವ್ ಖಲೀಲ್, ಪ್ರಮುಖರಾದ ಸಮೀರ್, ನಿಯಾಝ್, ಮುನ್ನ, ರೆಹಮಾನ್, ವಾಟೇರಿರ ಸುರೇಶ್ ಸೋಮಯ್ಯ, ರವೀಂದ್ರ ಬಾವೆ, ಆಯೋಜಕರಾದ ಮುಸ್ತಫಾ, ಶಾಫಿ ಮತ್ತಿತರು ಇದ್ದರು.
ಹೆಚ್ಚು ಅಂಕಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಿದರು.