ಮಡಿಕೇರಿ ಜ. ೧೫ : ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲಾಧಿಕಾರಿಯಾಗಿ ಉತ್ತಮ ಕರ್ತವ್ಯ ನಿರ್ವಹಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದ ಅನೀಸ್ ಕಣ್ಮಣಿ ಜಾಯ್ ಮಡಿಕೇರಿ ಜ. ೧೫ : ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲಾಧಿಕಾರಿಯಾಗಿ ಉತ್ತಮ ಕರ್ತವ್ಯ ನಿರ್ವಹಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದ ಅನೀಸ್ ಕಣ್ಮಣಿ ಜಾಯ್ ಮಡಿಕೇರಿ ಜ. ೧೫ : ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲಾಧಿಕಾರಿಯಾಗಿ ಉತ್ತಮ ಕರ್ತವ್ಯ ನಿರ್ವಹಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದ ಅನೀಸ್ ಕಣ್ಮಣಿ ಜಾಯ್ ಮಡಿಕೇರಿ ಜ. ೧೫ : ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲಾಧಿಕಾರಿಯಾಗಿ ಉತ್ತಮ ಕರ್ತವ್ಯ ನಿರ್ವಹಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದ ಅನೀಸ್ ಕಣ್ಮಣಿ ಜಾಯ್ (ಮೊದಲ ಪುಟದಿಂದ) ಕಳೆದ ಎರಡು ವರ್ಷದಲ್ಲಿ ಪ್ರಕೃತಿ ವಿಕೋಪ, ಕೋವಿಡ್ ನಿಯಂತ್ರಣ, ಲೋಕಸಭೆ ಮತ್ತು ಗ್ರಾ.ಪಂ. ಚುನಾವಣೆ ಜೊತೆಗೆ ಸ್ಥಳೀಯ ಮೂಲಸೌಕರ್ಯಕ್ಕೆ ಒತ್ತು ನೀಡುವಲ್ಲಿ ವಸತಿ, ಕಸವಿಲೇವಾರಿ, ವಸತಿ ಶಾಲೆ, ಸಮುದಾಯ ಭವನ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳಿಗೆ ಸುಮಾರು ೨೭೪ ಎಕರೆ ಭೂಮಿ ಒದಗಿಸಿದ್ದು ತೃಪ್ತಿತಂದಿದೆ ಎಂದು ನುಡಿದರು. ಜಿಲ್ಲಾಧಿಕಾರಿಯಾಗಿ ಬಂದ ನಂತರದ ಒಂದು ವರ್ಷದಲ್ಲಿ ರಜೆ ಪಡೆದಿದ್ದು ಕಡಿಮೆ, ಕೊಡಗು ಜಿಲ್ಲೆಯೇ ಜೀವನ ಮತ್ತು ಕೆಲಸವಾಗಿತ್ತು, ಎಲ್ಲರ ಸಹಕಾರದಿಂದ ಹಲವು ಕಾರ್ಯಗಳನ್ನು ನಿಭಾಯಿಸಲು ಸಹಾಯವಾಯಿತು ಎಂದರು. 'ಕೊಡಗು ಜಿಲ್ಲೆ ಬಿಟ್ಟು ಹೋಗಲು ಮನಸ್ಸು ಬರುತ್ತಿಲ್ಲ, ಆದರೂ ತುಂಬಾ ಅಲೋಚನೆ ಮಾಡಿ ರಜೆಯಲ್ಲಿ ಅಮೆರಿಕಾಕ್ಕೆ ಕುಟುಂಬದ ಜತೆ ತೆರಳುತ್ತಿದ್ದೇನೆ' ಎಂದು ಭಾವುಕರಾದರು. ಕೊಡಗು ಜಿಲ್ಲೆಯಲ್ಲಿ ಪ್ರತಿಯೊಂದು ಇಲಾಖೆಯವರು ತಂಡವಾಗಿ ಕಾರ್ಯನಿರ್ವಹಿಸಿದ್ದರಿಂದ ಜಿಲ್ಲಾಡಳಿತಕ್ಕೆ ಮತ್ತು ವೈಯಕ್ತಿಕವಾಗಿಯೂ ಒಳ್ಳೆಯ ಹೆಸರು ಪಡೆಯಲು ಸಾಧ್ಯವಾಯಿತು . ಮುಂದಿನ ಜಿಲ್ಲಾಧಿಕಾರಿ ಅವರಿಗೂ ಸಹಕಾರ ನೀಡಿ ಎಂದು ಕೋರಿದರು. ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ ಅವರು ಜಿಲ್ಲಾಧಿಕಾರಿ ಅವರು ತಂಡದ ನಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಯಾವುದೇ ರೀತಿಯ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುತ್ತಿದ್ದರು ಎಂದರು. (ಮೊದಲ ಪುಟದಿಂದ) ಕಳೆದ ಎರಡು ವರ್ಷದಲ್ಲಿ ಪ್ರಕೃತಿ ವಿಕೋಪ, ಕೋವಿಡ್ ನಿಯಂತ್ರಣ, ಲೋಕಸಭೆ ಮತ್ತು ಗ್ರಾ.ಪಂ. ಚುನಾವಣೆ ಜೊತೆಗೆ ಸ್ಥಳೀಯ ಮೂಲಸೌಕರ್ಯಕ್ಕೆ ಒತ್ತು ನೀಡುವಲ್ಲಿ ವಸತಿ, ಕಸವಿಲೇವಾರಿ, ವಸತಿ ಶಾಲೆ, ಸಮುದಾಯ ಭವನ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳಿಗೆ ಸುಮಾರು ೨೭೪ ಎಕರೆ ಭೂಮಿ ಒದಗಿಸಿದ್ದು ತೃಪ್ತಿತಂದಿದೆ ಎಂದು ನುಡಿದರು. ಜಿಲ್ಲಾಧಿಕಾರಿಯಾಗಿ ಬಂದ ನಂತರದ ಒಂದು ವರ್ಷದಲ್ಲಿ ರಜೆ ಪಡೆದಿದ್ದು ಕಡಿಮೆ, ಕೊಡಗು ಜಿಲ್ಲೆಯೇ ಜೀವನ ಮತ್ತು ಕೆಲಸವಾಗಿತ್ತು, ಎಲ್ಲರ ಸಹಕಾರದಿಂದ ಹಲವು ಕಾರ್ಯಗಳನ್ನು ನಿಭಾಯಿಸಲು ಸಹಾಯವಾಯಿತು ಎಂದರು. 'ಕೊಡಗು ಜಿಲ್ಲೆ ಬಿಟ್ಟು ಹೋಗಲು ಮನಸ್ಸು ಬರುತ್ತಿಲ್ಲ, ಆದರೂ ತುಂಬಾ ಅಲೋಚನೆ ಮಾಡಿ ರಜೆಯಲ್ಲಿ ಅಮೆರಿಕಾಕ್ಕೆ ಕುಟುಂಬದ ಜತೆ ತೆರಳುತ್ತಿದ್ದೇನೆ' ಎಂದು ಭಾವುಕರಾದರು. ಕೊಡಗು ಜಿಲ್ಲೆಯಲ್ಲಿ ಪ್ರತಿಯೊಂದು ಇಲಾಖೆಯವರು ತಂಡವಾಗಿ ಕಾರ್ಯನಿರ್ವಹಿಸಿದ್ದರಿಂದ ಜಿಲ್ಲಾಡಳಿತಕ್ಕೆ ಮತ್ತು ವೈಯಕ್ತಿಕವಾಗಿಯೂ ಒಳ್ಳೆಯ ಹೆಸರು ಪಡೆಯಲು ಸಾಧ್ಯವಾಯಿತು . ಮುಂದಿನ ಜಿಲ್ಲಾಧಿಕಾರಿ ಅವರಿಗೂ ಸಹಕಾರ ನೀಡಿ ಎಂದು ಕೋರಿದರು. ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ ಅವರು ಜಿಲ್ಲಾಧಿಕಾರಿ ಅವರು ತಂಡದ ನಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಯಾವುದೇ ರೀತಿಯ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುತ್ತಿದ್ದರು ಎಂದರು.