ಸೋಮವಾರಪೇಟೆ, ಜ.೪: ಕೃಷಿ ಕಾರ್ಯ ಪ್ರಗತಿಯಲ್ಲಿರುವ ಸಂದರ್ಭದಲ್ಲಿಯೇ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಳೆಯಾಗಿದ್ದು, ಕೃಷಿಕರು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ.

ಗದ್ದೆಗಳಲ್ಲಿರುವ ಭತ್ತದ ಪೈರು ಕಟಾವು ಮಾಡಿದ್ದು, ಅದನ್ನು ಸಾಗಾಟಗೊಳಿಸಲು ಮಳೆಯಿಂದ ತೊಂದರೆಯಾಗಿದೆ. ಇದರೊಂದಿಗೆ ಅರೇಬಿಕಾ ಕಾಫಿ ಫಸಲು ಕೊಯ್ಲು ಕಾರ್ಯ ಪ್ರಗತಿಯಲ್ಲಿದ್ದು, ಪಲ್ಪಿಂಗ್ ಮಾಡಿದ ಕಾಫಿ ಬೇಳೆಯನ್ನು ಸೋಮವಾರಪೇಟೆ, ಜ.೪: ಕೃಷಿ ಕಾರ್ಯ ಪ್ರಗತಿಯಲ್ಲಿರುವ ಸಂದರ್ಭದಲ್ಲಿಯೇ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಳೆಯಾಗಿದ್ದು, ಕೃಷಿಕರು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ.

ಗದ್ದೆಗಳಲ್ಲಿರುವ ಭತ್ತದ ಪೈರು ಕಟಾವು ಮಾಡಿದ್ದು, ಅದನ್ನು ಸಾಗಾಟಗೊಳಿಸಲು ಮಳೆಯಿಂದ ತೊಂದರೆಯಾಗಿದೆ.