ಮಡಿಕೇರಿ, ಜ. ೪ : ಧಾರ್ಮಿಕ್ ಯೂತ್ ಕ್ಲಬ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಹರ್ಷದ್-ರಕ್ಷಿತ್, ಜೈದ್-ದಿಯಾ, ಜಿತೇಂದ್ರ ರೈ-ಶಮಿ ಗೆಲುವು ಸಾಧಿಸಿದ್ದಾರೆ.
ಪುರುಷರ ಡಬಲ್ಸ್ನಲ್ಲಿ ಹರ್ಷದ್-ರಕ್ಷಿತ್ ಪ್ರಥಮ ಸ್ಥಾನ ಪಡೆದರೆ ಕೌಶಿಕ್-ಆಶೀಫ್ ದ್ವಿತೀಯ ಸ್ಥಾನ ಮತ್ತು ಝಾಹಿದ್-ಭೀಮಯ್ಯ ತೃತೀಯ ಸ್ಥಾನ ಪಡೆದಿದ್ದಾರೆ. ಮಿಶ್ರ ಡಬಲ್ಸ್ನಲ್ಲಿ ಜೈದ್-ದಿಯಾ ಪ್ರಥಮ, ಹರ್ಷದ್-ಲಿತಿಷಾ ದ್ವಿತೀಯ ಸ್ಥಾನ ಪಡೆದರು. ೪೫ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್ನಲ್ಲಿ ಜಿತೇಂದ್ರ ರೈ-ಶಮಿ ಪ್ರಥಮ, ನವೀನ್-ಲತೀಫ್ ದ್ವಿತೀಯ ಸ್ಥಾನ ಪಡೆದರು.
ಪುರುಷರ ಡಬಲ್ಸ್ನಲ್ಲಿ ವಿಜೇತ ತಂಡಕ್ಕೆ ೮೦೦೦ ರೂ. ನಗದು, ದ್ವಿತೀಯ ಬಹುಮಾನ ೫೦೦೦ ರೂ., ತೃತೀಯ ಬಹುಮಾನ ೨೫೦೦ ರೂ. ಹಾಗೂ ಆರ್ಕಷಕ ಟ್ರೋಫಿಗಳನ್ನುಮಡಿಕೇರಿ, ಜ. ೪ : ಧಾರ್ಮಿಕ್ ಯೂತ್ ಕ್ಲಬ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಹರ್ಷದ್-ರಕ್ಷಿತ್, ಜೈದ್-ದಿಯಾ, ಜಿತೇಂದ್ರ ರೈ-ಶಮಿ ಗೆಲುವು ಸಾಧಿಸಿದ್ದಾರೆ.
ಪುರುಷರ ಡಬಲ್ಸ್ನಲ್ಲಿ ಹರ್ಷದ್-ರಕ್ಷಿತ್ ಪ್ರಥಮ ಸ್ಥಾನ ಪಡೆದರೆ ಕೌಶಿಕ್-ಆಶೀಫ್ ದ್ವಿತೀಯ ಸ್ಥಾನ ಮತ್ತು ಝಾಹಿದ್-ಭೀಮಯ್ಯ ತೃತೀಯ ಸ್ಥಾನ ಪಡೆದಿದ್ದಾರೆ. ಮಿಶ್ರ ಡಬಲ್ಸ್ನಲ್ಲಿ ಜೈದ್-ದಿಯಾ ಪ್ರಥಮ, ಹರ್ಷದ್-ಲಿತಿಷಾ ದ್ವಿತೀಯ ಸ್ಥಾನ ಪಡೆದರು. ೪೫ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್ನಲ್ಲಿ ಜಿತೇಂದ್ರ ರೈ-ಶಮಿ ಪ್ರಥಮ, ನವೀನ್-ಲತೀಫ್ ದ್ವಿತೀಯ ಸ್ಥಾನ ಪಡೆದರು.
ಪುರುಷರ ಡಬಲ್ಸ್ನಲ್ಲಿ ವಿಜೇತ ತಂಡಕ್ಕೆ ೮೦೦೦ ರೂ. ನಗದು, ದ್ವಿತೀಯ ಬಹುಮಾನ ೫೦೦೦ ರೂ., ತೃತೀಯ ಬಹುಮಾನ ೨೫೦೦ ರೂ. ಹಾಗೂ ಆರ್ಕಷಕ ಟ್ರೋಫಿಗಳನ್ನು ೨೫೦೦ ರೂ. ಹಾಗೂ ಆರ್ಕಷಕ ಟ್ರೋಪಿಗಳನ್ನು ನೀಡಲಾಯಿತು.
ಪಂದ್ಯಾಟದಲ್ಲಿ ಕೋವಿಡ್ ಸಂದರ್ಭದಲ್ಲಿ ಕರೋನಾ ವಾರಿಯರ್ಸ್ಗಳಾಗಿ ಕಾರ್ಯನಿರ್ವಹಿಸಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶ ಕಲ್ಪಿಸಲಾಗಿತ್ತು.