ಗೋಣಿಕೊಪ್ಪ ವರದಿ, ಜ. ೪: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯಕ್ಕೆ ಭಾರತ ಬಾಸ್ಕೆಟ್ ಬಾಲ್ ತಂಡದ ಮಾಜಿ ನಾಯಕ ಅರವಿಂದ್ ಭೆೆÃಟಿ ನೀಡಿ, ಅಲ್ಲಿನ ಗೋಣಿಕೊಪ್ಪ ವರದಿ, ಜ. ೪: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯಕ್ಕೆ ಭಾರತ ಬಾಸ್ಕೆಟ್ ಬಾಲ್ ತಂಡದ ಮಾಜಿ ನಾಯಕ ಅರವಿಂದ್ ಭೆÉÃಟಿ ನೀಡಿ, ಅಲ್ಲಿನ ಗೋಣಿಕೊಪ್ಪ ವರದಿ, ಜ. ೪: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯಕ್ಕೆ ಭಾರತ ಬಾಸ್ಕೆಟ್ ಬಾಲ್ ತಂಡದ ಮಾಜಿ ನಾಯಕ ಅರವಿಂದ್ ಭೆÉÃಟಿ ನೀಡಿ, ಅಲ್ಲಿನ ಅದರದ್ದೇ ಆದ ವಿಶೇಷತೆ ಪಡೆದುಕೊಂಡಿದೆ. ಇಲ್ಲಿನ ತರಬೇತಿ ಪಡೆಯುವುದರಿಂದ ಹೆಚ್ಚು ಸಾಧಿಸಲು ಸಹಾಯವಾಗುತ್ತದೆ. ಸಣ್ಣ ಪ್ರಾಯದಲ್ಲಿ ಕ್ರೀಡೆಯಲ್ಲಿನ ಆಸಕ್ತಿ ಪ್ರತಿಭೆ ಬೆಳವಣಿಗೆಗೆ ಪೂರಕವಾಗಲಿದೆ. ಅದಕ್ಕೆ ಸರಿಯಾದ ತರಬೇತಿ ಕೂಡ ಅಮೂಲ್ಯ ಎಂದರು.

ಈ ಸಂದರ್ಭ ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಸಿ. ಜಿ. ಕುಶಾಲಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಈಶ್ವರ್ ಇದ್ದರು.