ನಾಪೋಕ್ಲು, ಡಿ. ೨೯: ಎಮ್ಮೆಮಾಡು ದರ್ಗಾ ಮುಖ್ಯ ರಸ್ತೆಯ ಡಾಂಬರು ಮತ್ತು ಕಾಂಕ್ರೀಟೀಕರಣ ಕಾಮಗಾರಿ ಆರಂಭಗೊAಡಿದ್ದು, ಡಿ. ೨೯ರಿಂದ ಮುಂದಿನ ಒಂದು ವಾರದವರೆಗೆ ಈ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಪರ್ಯಾಯ ಮಾರ್ಗವಾಗಿ ಪಡಿಯಾಣಿ ರಸ್ತೆಯನ್ನು ಬಳಸುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ.