ಸೋಮವಾರಪೇಟೆ, ಡಿ. 4: ಹಿರಿಕರ ಗ್ರಾಮದ ಶ್ರೀ ಮಲ್ಲೇಶ್ವರ ದೇವಾಲಯ ಸಮಿತಿ ವತಿಯಿಂದ ಗ್ರಾಮದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನವನ್ನು ಬೆಂಗಳೂರು ಉದ್ಯಮಿ ಮಧು ಕೂಗೂರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿದಾಗ, ಗ್ರಾಮದ ಪ್ರಗತಿಯನ್ನು ಕಾಣಬಹುದು. ರೈತರು ತಮ್ಮ ಕಾಯಕವನ್ನು ಶ್ರದ್ಧೆಯಿಂದ ಮಾಡಿದರೆ, ಕೃಷಿ ಕೈಹಿಡಿಯುತ್ತದೆ. ಗ್ರಾಮದಲ್ಲಿ ಕೆರೆಗಳು, ಸೋಮವಾರಪೇಟೆ, ಡಿ. 4: ಹಿರಿಕರ ಗ್ರಾಮದ ಶ್ರೀ ಮಲ್ಲೇಶ್ವರ ದೇವಾಲಯ ಸಮಿತಿ ವತಿಯಿಂದ ಗ್ರಾಮದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನವನ್ನು ಬೆಂಗಳೂರು ಉದ್ಯಮಿ ಮಧು ಕೂಗೂರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿದಾಗ, ಗ್ರಾಮದ ಪ್ರಗತಿಯನ್ನು ಕಾಣಬಹುದು. ರೈತರು ತಮ್ಮ ಕಾಯಕವನ್ನು ಶ್ರದ್ಧೆಯಿಂದ ಮಾಡಿದರೆ, ಕೃಷಿ ಕೈಹಿಡಿಯುತ್ತದೆ. ಗ್ರಾಮದಲ್ಲಿ ಕೆರೆಗಳು, ಶನಿವಾರಸಂತೆÀ ಕಾವೇರಿ ಪಿಯು ಕಾಲೇಜಿನ ಉಪನ್ಯಾಸಕರಾದ ಜಿ.ಎಂ. ಹೂವಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.

ಈ ಸಂದರ್ಭ ಸೈನಿಕ ಹೆಚ್.ಎಲ್. ನಿತಿನ್, ನಿವೃತ್ತ ಆರೋಗ್ಯ ಪರಿವೀಕ್ಷಕರಾದ ಅಕ್ಕಮ್ಮ ಮುತ್ತಣ್ಣ, ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಪುಷ್ಪಾ ಸುರೇಶ್, ಕಾರ್ಯನಿರ್ವಹಣಾಧಿಕಾರಿ ಕೆ.ಕೆ. ಶಿವಪ್ರಕಾಶ್, ಕೊರೊನಾ ಸೇನಾನಿ ಪ್ರೇಮಾ ಕೊಮಾರಪ್ಪ, ಪತ್ರಕರ್ತ ಹಿರಿಕರ ರವಿ, ದೈಹಿಕ ಶಿಕ್ಷಣ ನಿರ್ದೇಶಕ ಹೆಚ್.ಸಿ. ಸುದೀನ್, ಹೆಚ್.ಎ.ಎಲ್. ಉದ್ಯೋಗಿ ಸಿ.ಎಲ್. ದಯಾನಂದ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಹೆಚ್.ಕೆ. ರಾಹುಲ್, ಗ್ರಾಮದ ಹಿರಿಯರಾದ ಜಿ.ಡಿ. ಸೀತಮ್ಮ ದೇವಯ್ಯ, ಸುಬ್ಬಮ್ಮ ನಂಜಪ್ಪ, ಈರಮ್ಮ ಮುತ್ತಪ್ಪ, ಗೌರಮ್ಮ ಲಕ್ಷ್ಮಣಗೌಡ, ಹೆಚ್.ಸಿ. ತಿಮ್ಮಯ್ಯ, ಹೆಚ್.ಆರ್. ಮುತ್ತಣ್ಣ, ಹೆಚ್.ಎ. ನಾರಾಯಣ, ಹೆಚ್.ಈ. ತಂಗಮ್ಮ ಈರಪ್ಪ, ಹೆಚ್.ಪಿ. ರಾಜಪ್ಪ, ಹೆಚ್.ಟಿ. ರಾಜಪ್ಪ, ಅವರುಗಳನ್ನು ಸನ್ಮಾನಿಸಲಾಯಿತು. ಮತಿ ಧರ್ಮಪ್ಪ ಹಾಗೂ ಹೆಚ್.ಎಸ್. ಶರಣ್ ಕಾರ್ಯಕ್ರಮ ನಿರ್ವಹಿಸಿದರು.