ಮಡಿಕೇರಿಯ ಹಿರಿಯ ಉದ್ಯಮಿ, ರಘುಪತಿ ಪ್ರೆಸ್ ಮಾಲೀಕರಾಗಿದ್ದ ನಾಪಂಡ ಬಿ. ಸೋಮಣ್ಣ (96) ಅವರು ತಾ. 3 ರಂದು ನಿಧನರಾದರು. ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸೋಮಣ್ಣ ಅವರ ನಿಧನಕ್ಕೆ ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.