ಕಡಂಗ, ನ. 21: ಕೊಕ್ಕಂಡ ಬಾಣೆ ವಲಿಯುಲ್ಲಾಹ್ ಅವರ ನಾಮದಲ್ಲಿ ವಷರ್ಂಪ್ರತಿ ನಡೆಯುವ ಉರೂಸ್ ಸಮಾರಂಭ 2021 ಫೆಬ್ರವರಿ 19 ರಿಂದ 23 ರವರೆಗೆ ಸರ್ಕಾರದ ಕೋವಿಡ್ ನಿಯಮಾವಳಿ ಪಾಲನೆಯೊಂದಿಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಹ್ಯದ್ದೀನ್ ಮುಸ್ಲಿಂ ಜಮಾಅತ್‍ನ ಆಡಳಿತ ಮಂಡಳಿ ತಿಳಿಸಿದೆ.