ಸುಂಟಿಕೊಪ್ಪ, ನ. 15: ಇಲ್ಲಿನ ಸೋಮವಾರಪೇಟೆ ವಿವಿಧೋದ್ದೇಶ ಸಹಕಾರ ಸಂಘದ ಬ್ಯಾಂಕಿನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮಿ ಪೂಜೆ ನಡೆಯಿತು. ಈ ಸಂದರ್ಭ ಬ್ಯಾಂಕಿನ ವ್ಯವಸ್ಥಾಪಕ ನಂದ ಕುಮಾರ್, ಸಿಬ್ಬಂದಿ ಕವಿತ ಬಿ.ಕೆ.ವಿಶ್ವನಾಥ ರೈ, ಸುಮ ಬಿ.ಎಸ್. ರಮೇಶ್, ಸಂತೋಷ್(ದಿನು) ಕಟ್ಟಡದ ಮಾಲೀಕ ಹರೀಶ್, ಉಪಸ್ಥಿತರಿದ್ದರು.