ಮಡಿಕೇರಿ, ನ. 4: ಮಡಿಕೇರಿ ಬಳಿಯ ತಾಳತ್ತಮನೆಯಲ್ಲಿ ನೂತನವಾಗಿ ಪ್ರತಿಷ್ಠಾಪನೆಗೊಂಡಿರುವ ಶ್ರೀ ದುರ್ಗಾ ಭಗವತಿ ದೇವಸ್ಥಾನದಲ್ಲಿ ತಾ. 6 ರಂದು ಸಂಜೆ 6 ಗಂಟೆಗೆ ಮಾಸಿಕ ಸಾಮೂಹಿಕ ದುರ್ಗಾಪೂಜೆ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.