ಮಡಿಕೇರಿ, ಅ. 29 : ನಗರದ ನೂತನ ಜಿಲ್ಲಾ ಪಂಚಾಯತ್ ಭವನದ 1ನೇ ಮಹಡಿಯಲ್ಲಿರುವ ಐಟಿಡಿಪಿ ಕಚೇರಿಯಲ್ಲಿ ತಾ. 31 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯು ಸರಳವಾಗಿ ನಡೆಯಲಿದೆ ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ತಿಳಿಸಿದ್ದಾರೆ.