ಮುಳ್ಳೂರು, ಅ. 26: ‘ಜನಪ್ರತಿನಿಧಿಗಳು ಮತ್ತು ಕಾನೂನಿನ ಮಧ್ಯೆ ನಡೆಯುವ ತಿಕ್ಕಾಟದಲ್ಲಿ ಸಿಲುಕಿ ತೊಯ್ದಾಡುತ್ತಾ ಕಾನೂನು ರಕ್ಷಣೆ ಮಾಡಬೇಕಾದ ಕಠಿಣ ಸವಾಲು ಆರಕ್ಷಕರ ಮೇಲಿದೆ’ ಎಂದು ಬೆಂಗಳೂರು ಹೈಕೋರ್ಟಿನ ಹಿರಿಯ ವಕೀಲ ಮತ್ತು ಕೊಡ್ಲಿಪೇಟೆ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಎಸ್. ಚಂದ್ರಮೌಳಿ ಅಭಿಪ್ರಾಯಪಟ್ಟರು.

ಸ್ವೀಕರಿಸಿ ಮಾತನಾಡಿದ ಡಿವೈಎಸ್‍ಪಿ ಶೈಲೇಂದ್ರ ಮಾತನಾಡಿದರು.

ಕಲ್ಲುಮಠದ ಶ್ರೀ ಮಹಾಂತಸ್ವಾಮೀಜಿ ಆಶೀರ್ವದಿಸಿ ದರು. ಈ ಸಂದರ್ಭ ಕೊಡ್ಲಿಪೇಟೆ ರೋಟರಿ ಕ್ಲಬ್ ವತಿಯಿಂದ ಉಪ ಪೊಲೀಸ್ ಠಾಣೆಗೆ ಟಿವಿ, ವಾಟರ್ ಫಿಲ್ಟರ್ ಹಾಗೂ ಪೊಲೀಸ್ ಸಿಬ್ಬಂದಿಗೆ ಮಾಸ್ಕ್‍ಗಳನ್ನು ಸೋಮವಾರಪೇಟೆ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್ ವಿತರಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಎಚ್.ಪಿ. ದಿವಾಕರ್, ರೋಟರಿಯನ್ಸ್ ಸುಬ್ರಮಣ್ಯ ಆಚಾರ್, ಅಮೃತ್‍ಕುಮಾರ್, ದಿನೇಶ್, ಎಂ.ಆರ್. ಪ್ರಕಾಶ್, ಭಾನುಪ್ರಕಾಶ್, ಚೇಂಬರ್ ಅಧ್ಯಕ್ಷ ಬಿ.ಕೆ. ಯತೀಶ್, ಪ್ರಮುಖರಾದ ಭಗವಾನ್‍ಗೌಡ, ಶಂಭುಲಿಂಗಪ್ಪ ಹಾಗೂ ಪದಾಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.