ಮಡಿಕೇರಿ, ಅ. 26: ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈತಾಡಿ ನಾಂಗಾಲ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳುವ ಕಾಂಕ್ರಿಟ್ ರಸ್ತೆಯನ್ನು ವಿಜಯದಶಮಿ ಅಂಗವಾಗಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಜಿಲ್ಲಾ ಪಂಚಾಯತ್ ಸದಸ್ಯ ಮೂಕೋಂಡ ಶಶಿ ಸುಬ್ರಮಣಿ, ತಾಲೂಕು ಪಂಚಾಯಿತಿ ಸದಸ್ಯೆ ಆಲತಂಡ ಸೀತಮ್ಮ ಜಂಟಿಯಾಗಿ ಉದ್ಘಾಟಿಸಿದರು.

ದೇವಾಲಯದ ಮುಖ್ಯ ದ್ವಾರವನ್ನು ನಿವೃತ ಡಿವೈಎಸ್‍ಪಿ ಚಪ್ಪಂಡ ರಾಜ ಮಂದಣ್ಣ, ದೇವಾಲಯದ ಮುಂಭಾಗದ ಎರಡು ದ್ವಾರವನ್ನು ಕಾಫಿ ಬೆಳೆಗಾರ ಐಯಮಂಡ ಕಾಮವ್ವ ಕಾರ್ಯಪ್ಪ ಹಾಗೂ ದಿನೇಶ್, ನೈವೇಧ್ಯ ಕೊಠಡಿಯನ್ನು ಐಯ್ಯಮಂಡ ಬೆಳ್ಯಪ್ಪ, ನೀರಿನ ಟ್ಯಾಂಕ್ ಹಾಗೂ ಮೋಟಾರ್‍ನ್ನು ಐಯ್ಯಮಂಡ ಕಾಂತಿ ಮಾದಯ್ಯ, ಸಾಮಾಗ್ರಿ ಕೊಠಡಿಯನ್ನು ಮುಂಡಚಾಡಿರ ಮದನ್ ಮಂದಣ್ಣ, ದ್ವಾರವನ್ನು ಕಾಫಿ ಬೆಳೆಗಾರ ಐಯಮಂಡ ಕಾಮವ್ವ ಕಾರ್ಯಪ್ಪ ಹಾಗೂ ದಿನೇಶ್, ನೈವೇಧ್ಯ ಕೊಠಡಿಯನ್ನು ಐಯ್ಯಮಂಡ ಬೆಳ್ಯಪ್ಪ, ನೀರಿನ ಟ್ಯಾಂಕ್ ಹಾಗೂ ಮೋಟಾರ್‍ನ್ನು ಐಯ್ಯಮಂಡ ಕಾಂತಿ ಮಾದಯ್ಯ, ಸಾಮಾಗ್ರಿ ಕೊಠಡಿಯನ್ನು ಮುಂಡಚಾಡಿರ ಮದನ್ ಮಂದಣ್ಣ,