ಶನಿವಾರಸಂತೆ, ಅ. 27: ಸಮೀಪದ ಕೊಡ್ಲಿಪೇಟೆಯ ಹೇಮಾವತಿ ರೋಟರಿ ಸಂಸ್ಥೆ ವತಿಯಿಂದ ಸ್ಥಳೀಯ ಉಪ ಪೊಲೀಸ್ ಠಾಣೆಗೆ ಟಿವಿ, ವಾಟರ್ ಫಿಲ್ಟರ್ ಹಾಗೂ ಮಾಸ್ಕ್ ಕೊಡುಗೆ ನೀಡಲಾಯಿತು.