ಕುಶಾಲನಗರ, ಅ. 27: ಸಮಿಪದ ಬೈಲುಕೊಪ್ಪ ಟಿಬೆಟಿಯನ್ ಗೋಲ್ಡನ್ ಟೆಂಪಲ್‍ಗೆ ಪ್ರವಾಸಿಗರ ಭೇಟಿಯನ್ನು ಡಿಸೆಂಬರ್ 26ರ ವರೆಗೆ ನಿಬರ್ಂಧಿಸಲಾಗಿದೆ. ಕೊರೊನ ಸೋಂಕು ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೋಲ್ಡನ್ ಟೆಂಪಲ್ ಆಡಳಿತ ಮಂಡಳಿ ತಿಳಿಸಿದೆ.