ಗೋಣಿಕೊಪ್ಪ ವರದಿ, ಅ. 27: ಅಮ್ಮತ್ತಿ ಗ್ರಾಮದ ಶ್ರೀ ಚೌಡೇಶ್ವರಿ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾಗಿ ವಿ.ಆರ್. ಸತೀಶ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಐ.ಕೆ. ಪೂಣಚ್ಚ, ಕಾರ್ಯದರ್ಶಿಯಾಗಿ ಗೌತಮ್, ಸಮಿತಿ ಸದಸ್ಯರಾಗಿ ಹೆಚ್.ವೈ. ಗೋವಿಂದ, ಹೆಚ್.ಕೆ. ನರಸಯ್ಯ, ಶ್ರೀನಿವಾಸ್, ಅಭಿಜಿತ್ ಆಯ್ಕೆಯಾಗಿದ್ದಾರೆ.