ಪೆÇನ್ನಂಪೇಟೆ, ಅ.27: ಇಲ್ಲಿಗೆ ಸಮೀಪದ ನಡಿಕೇರಿ ಗ್ರಾಮದ ಗೋವಿಂದ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ತಾ.25 ರಾತ್ರಿ ಮುಕ್ತಾಯವಾಯಿತು. ಅಕ್ಕ ಪಕ್ಕದ ಗ್ರಾಮಗಳಿಂದ ನೂರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿದರು.