ಮಡಿಕೇರಿ, ಅ. 19: ಮದೆನಾಡು ಗ್ರಾಮದ ಮುದ್ಯನ ಯತೀನ್ ಎಂಬವರ ಮನೆಯಲ್ಲಿ ಸೇರಿಕೊಂಡಿದ್ದ 5 ಆಡಿ ಉದ್ದದ ನಾಗರ ಹಾವನ್ನು ಕಗ್ಗೋಡ್ಲ್ಲುವಿನ ಪಿಯುಶ್ ಹಿಡಿದು ಕೊಯನಾಡು ಅರಣ್ಯಕ್ಕೆ ಬಿಟ್ಟರು. ಎಲ್ಲಿಯಾದರೂ ವಿಷಕಾರಿ ಹಾವು ಕಂಡು ಬಂದರೆ ಇವರನ್ನು (9481952253) ಸಂಪರ್ಕಿಸುವಂತೆ ಕೋರಿದ್ದಾರೆ.