ಗೋಣಿಕೊಪ್ಪ ವರದಿ, ಅ. 18: ಗೋಣಿಕೊಪ್ಪ ನಗರ ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷರಾಗಿ ಸಣ್ಣುವಂಡ ರಜನ್ ತಿಮ್ಮಯ್ಯ, ಉಪಾಧ್ಯಕ್ಷರಾಗಿ ಮಲ್ಚೀರ ಗಾಂಧಿ, ಪ್ರಧಾನ ಕಾರ್ಯದರ್ಶಿಯಾಗಿ ಸಿ. ಪೆಮ್ಮಯ್ಯ, ಕಾರ್ಯದರ್ಶಿಯಾಗಿ ಅಜ್ಜಿಕುಟ್ಟೀರ ದೇವಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಸದಸ್ಯರಾಗಿ ಪುರುಷೋತ್ತಮ, ಉಳುವಂಗಡ ಕಿಶೋರ್, ಎಂ.ಬಿ. ಪ್ರಶಾಂತ್, ಸುಳ್ಳಿಮಾಡ ನಾಚಪ್ಪ, ಚೋನೀರ ಮಂಜು, ಹೊಟ್ಟೇಂಗಡ ಸುರೇಶ್, ನೂರೇರ ನಂಜಪ್ಪ ಆಯ್ಕೆಯಾಗಿದ್ದಾರೆ.