ಮಡಿಕೇರಿ, ಸೆ. 27: ಅಳಿವಿನ ಅಂಚಿನಲ್ಲಿರುವ ಚಿಪ್ಪು ಹಂದಿಯ ಚಿಪ್ಪುಗಳನ್ನು (Pಚಿಟಿgoಟiಟಿ) ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಅದನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವೊಂದನ್ನು ಬಯಲಿಗೆಳೆದಿರುವ ಮಡಿಕೇರಿಯ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.ನಾಲಡಿ ಕಕ್ಕಬೆಯ ಕುಡಿಯರ ಸುರೇಶ್ ಮಾಚಯ್ಯ (41) ಎಂಬಾತ ಬಂಧಿತ ವ್ಯಕ್ತಿ. ಈತ ಬೆಟ್ಟಗೇರಿಯಿಂದ ನಾಪೋಕ್ಲುವಿಗೆ ತೆರಳುವ ರಸ್ತೆ ಜಂಕ್ಷನ್‍ನ ಬಸ್ ತಂಗುದಾಣದ ಬಳಿ ಗಿರಾಕಿಯೊಬ್ಬರಿಗೆ ನೀಡಲು ಕಿಟ್ ಬ್ಯಾಗ್‍ನಲ್ಲಿ 4.60 ಕೆ.ಜಿ.ಯಷ್ಟು ಚಿಪ್ಪು ಹಂದಿಯ ಚಿಪ್ಪುಗಳನ್ನು ಮಾರಾಟ ಮಡಿಕೇರಿ, ಸೆ. 27: ಅಳಿವಿನ ಅಂಚಿನಲ್ಲಿರುವ ಚಿಪ್ಪು ಹಂದಿಯ ಚಿಪ್ಪುಗಳನ್ನು (Pಚಿಟಿgoಟiಟಿ) ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಅದನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವೊಂದನ್ನು ಬಯಲಿಗೆಳೆದಿರುವ ಮಡಿಕೇರಿಯ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ನಾಲಡಿ ಕಕ್ಕಬೆಯ ಕುಡಿಯರ ಸುರೇಶ್ ಮಾಚಯ್ಯ (41) ಎಂಬಾತ ಬಂಧಿತ ವ್ಯಕ್ತಿ. ಈತ ಬೆಟ್ಟಗೇರಿಯಿಂದ ನಾಪೋಕ್ಲುವಿಗೆ ತೆರಳುವ ರಸ್ತೆ ಜಂಕ್ಷನ್‍ನ ಬಸ್ ತಂಗುದಾಣದ ಬಳಿ ಗಿರಾಕಿಯೊಬ್ಬರಿಗೆ ನೀಡಲು ಕಿಟ್ ಬ್ಯಾಗ್‍ನಲ್ಲಿ 4.60 ಕೆ.ಜಿ.ಯಷ್ಟು ಚಿಪ್ಪು ಹಂದಿಯ ಚಿಪ್ಪುಗಳನ್ನು ಮಾರಾಟ ಪೊಲೀಸ್ ಅರಣ್ಯಸಂಚಾರಿ ದಳದ ಅಧೀಕ್ಷಕ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಮಡಿಕೇರಿ ಪೊಲೀಸ್ ಅರಣ್ಯ ಸಂಚಾರದಳದ ಎಸ್.ಐ. ಸಿ.ಯು. ಸವಿ, ಸಿಬ್ಬಂದಿ ಗಳಾದ ಸುಬ್ರಮಣ್ಯ, ರಾಜೇಶ್, ರಾಘವೇಂದ್ರ, ಯೋಗೇಶ್ ಹಾಗೂ ಮೋಹನ್ ಪಾಲ್ಗೊಂಡಿದ್ದರು.