ಮಡಿಕೇರಿ, ಸೆ. 20: ಚೇರಂಬಾಣೆ ಮುಸ್ಲಿಂ ಬ್ರದರ್ಸ್ ರಿಲೀಫ್ ವತಿಯಿಂದ ನವಗ್ರಾಮದ ದಿ. ರಾಜು ಅವರ ಮನೆಗೆ ಒಂದು ತಿಂಗಳ ರೇಷನ್ ಕಿಟ್ ವಿತರಿಸಲಾಯಿತು. ಈ ಸಂದರ್ಭ ವಿಶೇಷಚೇತನ ಯುವಕನ ಚಿಕಿತ್ಸಾ ವೆಚ್ಚವನ್ನು ಕೂಡ ಸಂಘಟನೆಯು ನೀಡಿತು.