ಮಡಿಕೇರಿ, ಸೆ. 1: ಮಡಿಕೇರಿಯ ಭಾರತೀಯ ವಿದ್ಯಾ ಭವನ - ಕೊಡಗು ವಿದ್ಯಾಲಯದ ನೂತನ ಪ್ರಾಂಶುಪಾಲರಾಗಿ ನಂದಿನೆರವಂಡ ಸುಮಿತ್ರಾ ದಿನೇಶ್ ಅವರು ನೇಮಕಗೊಂಡಿದ್ದಾರೆ. ಇವರು ಇಂದು ಪ್ರಮುಖರಿಂದ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.