ಮಡಿಕೇರಿ, ಆ. 27: ನಗರದ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರೂಪ್ ಡಿ ನೌಕರರೋರ್ವರಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ತಾ. 28ರಂದು (ಇಂದು) ಒಂದು ದಿನದ ಮಟ್ಟಿಗೆ ತಾಲೂಕು ಕಚೇರಿ ಮುಚ್ಚಲ್ಪಟ್ಟಿರುತ್ತದೆ.