ಮಡಿಕೇರಿ, ಆ.13 : ಜಿಲ್ಲೆಯಲ್ಲಿ ಹೊಸದಾಗಿ 59 ಕೊರೊನಾ ಪ್ರಕರಣಗಳು ವರದಿಯಾಗಿದೆ. ಇದುವರೆಗೆ 879 ಪ್ರಕರಣಗಳು ವರದಿಯಾಗಿದ್ದು, 579 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 11 ಮಂದಿ ಸಾವನ್ನಪ್ಪಿದ್ದು, 289 ಪ್ರಕರಣಗಳು ಸಕ್ರಿಯವಾಗಿದೆ.
ಕೋವಿಡ್ ಆಸ್ಪತ್ರೆಯಲ್ಲಿ 86 ಮಂದಿ, ಕೋವಿಡ್ ಕೇರ್ ಸೆಂಟರ್ನಲ್ಲಿ 99 ಮಂದಿ, ಹೋಮ್ ಐಸೋಲೇಶನ್ನಲ್ಲಿ 104 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 263 ನಿಯಂತ್ರಿತ ವಲಯಗಳಿವೆ.
ಹೊಸ ಪ್ರಕರಣಗಳ ವಿವರ
ವೀರಾಜಪೇಟೆ ಬೆಕ್ಕೆಸೊಡ್ಲೂರುವಿನ 48 ವರ್ಷದ ಮಹಿಳೆ, ವೀರಾಜಪೇಟೆಯ ಚೆಂಬೆಬೆಳ್ಳೂರು ರಸ್ತೆಯ 55 ವರ್ಷದ ಮಹಿಳೆ, ಕುಶಾಲನಗರ ಚಿಕ್ಕಣ್ಣ ಲೇಔಟಿನ 20 ವರ್ಷದ ಮಹಿಳೆ, ಕುಶಾಲನಗರದ ಗಂಧದ ಕೋಟೆಯ 27 ವರ್ಷದ ಮಹಿಳೆ ಮತ್ತು 15 ವರ್ಷದ ಬಾಲಕ, ಪೆÇನ್ನಂಪೇಟೆಯ ಕೃಷ್ಣ ಕಾಲೋನಿಯ 33 ವರ್ಷದ ಪುರುಷ, ಮಡಿಕೇರಿ ಭಗವತಿ ನಗರದ 58 ವರ್ಷದ ಪುರುಷ, ಸೋಮವಾರಪೇಟೆ ಮಾದಾಪುರದ ಮುವ್ವತ್ತೊಕ್ಲು ಗ್ರಾಮ ಮತ್ತು ಅಂಚೆಯ 35 ವರ್ಷದ ಪುರುಷ, ಮಡಿಕೇರಿ ಗುಂಡೂರಾವ್ ಬಡಾವಣೆಯ 66 ವರ್ಷದ ಮಹಿಳೆ, ಮಡಿಕೇರಿ ಕಾವೇರಿ ಲೇಔಟಿನ 63 ವರ್ಷದ ಮಹಿಳೆ, ಮೈಸೂರಿನ ಕುಮಾರ್ ಬಾರ್ ರಸ್ತೆಯ 44 ವರ್ಷದ ಮಹಿಳೆ, ಸೋಮವಾರಪೇಟೆ ಚಾಮುಂಡೇಶ್ವರಿ ದೇವಾಲಯ ಹಿಂಭಾಗದ ಜನತಾ ಕಾಲೋನಿಯ 39 ವರ್ಷದ ಮಹಿಳೆ ಮತ್ತು 36 ವರ್ಷದ ಪುರುಷ, ಮಡಿಕೇರಿ ತ್ಯಾಗರಾಜ ಕಾಲೋನಿಯ ಅಂಗನವಾಡಿ ಬಳಿಯ 18 ವರ್ಷದ ಮಹಿಳೆ, ವೀರಾಜಪೇಟೆ ಕಲ್ಲುಬಾಣೆ ಅಂಚೆಯ ಅರ್ಜಿ ಗ್ರಾಮದ 42 ವರ್ಷದ ಪುರುಷ, ಕೆ.ನಿಡುಗಣೆ ಗ್ರಾಮದ 68 ವರ್ಷದ ಮಹಿಳೆ, ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೆÇಲೀಸ್ ವಸತಿ ಗೃಹದ 36 ವರ್ಷದ ಪುರುಷ, ತಿತಿಮತಿಯ 35 ವರ್ಷದ ಪುರುಷ ಮತ್ತು 30 ವರ್ಷದ ಮಹಿಳೆ, ಕುಶಾಲನಗರ ಬೈಚನಹಳ್ಳಿಯ ಯೋಗಾನಂದ ಬಡಾವಣೆ ಮುತ್ತಪ್ಪ ದೇವಾಲಯದ ಬಳಿಯ 21 ವರ್ಷದ ಮಹಿಳೆ, ಸೋಮವಾರಪೇಟೆ ಬಸವೇಶ್ವರ ರಸ್ತೆಯ 59 ವರ್ಷದ ಪುರುಷ, ಮಡಿಕೇರಿ ಹಳೆ ರೇಸ್ ಕೋರ್ಸ್ ರಸ್ತೆಯ 32 ವರ್ಷದ ಪುರುಷ, ವೀರಾಜಪೇಟೆ ಸುಂಕದ ಕಟ್ಟೆಯ 46 ವರ್ಷದ ಪುರುಷ, ವೀರಾಜಪೇಟೆ ಕಲ್ಲುಬಾಣೆ ಅರ್ಜಿ ಗ್ರಾಮದ 51 ವರ್ಷದ ಪುರುಷ, ವೀರಾಜಪೇಟೆ ವಿದ್ಯಾನಗರದ 8 ವರ್ಷದ ಬಾಲಕ, ತಿತಿಮತಿ ಗ್ರಾಮದ ಮಾರ್ಪಾಲದ 40 ವರ್ಷದ ಪುರುಷ, ಮಡಿಕೇರಿ ಅರೆಕಾಡು ಗ್ರಾಮದ 40 ವರ್ಷದ ಪುರುಷ, ಸೋಮವಾರಪೇಟೆ ನಲ್ವತ್ತೆಕ್ರೆ ಗ್ರಾಮದ ಎಸ್ಎನ್ಡಿಪಿ ಕಟ್ಟಡ ಬಳಿಯ 27 ವರ್ಷದ ಮಹಿಳೆ, ಸಿದ್ದಾಪುರದ ಕರಡಿಗೋಡು ಗ್ರಾಮದ 56 ವರ್ಷದ ಪುರುಷ, ವೀರಾಜಪೇಟೆ ಚಿಕ್ಕಪೇಟೆಯ 32 ಮತ್ತು 20 ವರ್ಷದ ಮಹಿಳೆಯರು, ಸೋಮವಾರಪೇಟೆ ಹಾಲೇರಿಯ ಕಾಂಡನಕೊಲ್ಲಿ ಗ್ರಾಮದ 45 ವರ್ಷದ ಪುರುಷ, ವೀರಾಜಪೇಟೆ ಹೈಸೊಡ್ಲೂರು ಬೆಳ್ಳೂರು ಗ್ರಾಮದ 73 ವರ್ಷದ ಪುರುಷ, ವೀರಾಜಪೇಟೆ ಕಲ್ತೋಡು ಗ್ರಾಮದ ಹಾತೂರು ಕಾಲೋನಿಯ 21 ವರ್ಷದ ಪುರುಷ, ಕುಶಾಲನಗರ ಗಂಧದಕೋಟೆಯ 73 ವರ್ಷದ ಪುರುಷ ಮತ್ತು 3 ವರ್ಷದ ಬಾಲಕ, ಮಡಿಕೇರಿ ಮಹದೇವಪೇಟೆಯ ಚೌಡೇಶ್ವರಿ ದೇವಾಲಯ ಬಳಿಯ 35 ವರ್ಷದ ಪುರುಷ ಮತ್ತು 35 ವರ್ಷದ ಮಹಿಳೆ, ಮಡಿಕೇರಿ ಪುಟಾಣಿನಗರದ ಅಂಗನವಾಡಿ ಬಳಿಯ 34 ವರ್ಷದ ಪುರುಷ, ಮಡಿಕೇರಿ ಉಕ್ಕಡದ 32 ವರ್ಷದ ಪುರುಷ, ನಂಜರಾಯಪಟ್ಟಣ ದಾಸವಾಳ ಪೈಸಾರಿಯ 56 ವರ್ಷದ ಪುರುಷ, ಸೋಮವಾರಪೇಟೆ ಗುಡ್ಡೆಹೊಸೂರುವಿನ 27 ವರ್ಷದ ಪುರುಷ, ಕುಶಾಲನಗರ ಮುತ್ತಪ್ಪ ದೇವಾಲಯ ರಸ್ತೆಯ 18 ವರ್ಷದ ಮಹಿಳೆ, ಕುಶಾಲನಗರ ಕೂಡುಮಂಗಳೂರುವಿನ ಸಾಗರ್ ಸಾಮಿಲ್ ಬಳಿಯ 20 ವರ್ಷದ ಪುರುಷ, ಸೋಮವಾರಪೇಟೆ ದೊಡ್ಡಮಳ್ತೆ ಪಂಚಾಯಿತಿ ಬಳಿಯ 54 ವರ್ಷದ ಮಹಿಳೆ, ಕುಶಾಲನಗರ ಕೂಡಿಗೆಯ ಮಸೀದಿ ಬಳಿಯ 27 ವರ್ಷದ ಮಹಿಳೆ, ಕೂಡುಮಂಗಳೂರು ಜನತಾ ಕಾಲೋನಿಯ 18 ವರ್ಷದ ಮಹಿಳೆ, ಕುಶಾಲನಗರ ಕೂಡಿಗೆಯ ಡಿಎಟಿಸಿ ವಸತಿ ಗೃಹದ 31 ವರ್ಷದ ಮಹಿಳೆ, ಕುಶಾಲನಗರ ಆದರ್ಶ ದ್ರಾವಿಡ ಕಾಲೋನಿಯ 3ನೇ ಬ್ಲಾಕಿನ 65 ವರ್ಷದ ಮಹಿಳೆ, ಕುಶಾಲನಗರ ದಂಡಿನಪೇಟೆಯ ಮಸೀದಿ ಬಳಿಯ 50 ವರ್ಷದ ಮಹಿಳೆ, ಸೋಮವಾರಪೇಟೆ ಚೌಡ್ಲುವಿನ 3 ವರ್ಷದ ಬಾಲಕಿ, ಕುಶಾಲನಗರದ ನಿಜಾಮುದ್ದೀನ್ ಲೇಔಟಿನ 6 ವರ್ಷದ ಬಾಲಕ ಮತ್ತು 41 ವರ್ಷದ ಪುರುಷ, ಮಡಿಕೇರಿ ಮರಗೋಡು ಅಂಚೆಯ ಕತ್ತಲೆಕಾಡು ಜೇನುಕೊಲ್ಲಿ ಪೈಸಾರಿಯ 27 ವರ್ಷದ ಪುರುಷ, ಮಡಿಕೇರಿ ಜೋಡುಪಾಲದ 10ನೇ ಮೈಲಿನ 27 ವರ್ಷದ ಮಹಿಳೆ, ಗೋಣಿಕೊಪ್ಪ ಮಾಯಮುಡಿಯ 67 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆಯ ಬಳಗುಂದದ 88 ವರ್ಷದ ಪುರುಷ, ಶಾಂತಳ್ಳಿಯ 44 ವರ್ಷದ ಮಹಿಳೆ, ವೀರಾಜಪೇಟೆ ಪಂಜರ್ಪೇಟೆಯ ಗಣಪತಿ ಬೀದಿಯ 29 ವರ್ಷದ ಮಹಿಳೆ.