ಸುಂಟಿಕೊಪ್ಪ, ಆ. 10: ರಕ್ಷಾ ಬಂಧನ ರಾಷ್ಟ್ರೀಯ ಅಂಗವಾಗಿ ಸ್ವಯಂ ಸೇವಕ ಸಂಘದ ವತಿಯಿಂದ ಕಾರ್ಯಕ್ರಮವನ್ನು ಗುಂಡುಗುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಯಿತು.
ಜಿಲ್ಲಾ ವಿಶ್ವ ಹಿಂದ್ ಪರಿಷದ್ ಪ್ರಧಾನ ಕಾರ್ಯದರ್ಶಿ ಡಿ ನರಸಿಂಹ ದ್ವಜ ಸ್ತಭಕ್ಕೆ ರಕ್ಷೆ ಕಟ್ಟಿ ಗುರು ಪೂಜೆÀ ಅರ್ಚಣೆ ಅರ್ಪಣೆ ಸಲ್ಲಿಸುವುದರ ಮೂಲಕ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭ ಮುಖ್ಯ ಶಿಕ್ಷಕ ಚೇತನ್, ಶಿಕ್ಷಕ ಗುಣಶೇಖರ ಸಂಘದ ರಾಖೇಶ್ ನೆರೆದಿದ್ದವರಿಗೆ ರಕ್ಷಾ ಬಂಧನ ವಿತರಿಸಿದರು.